ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನೇಮಕಾತಿ 2023 | KRIDE Recruitment 2023 For GM and Other Posts

Telegram Group Join Now
WhatsApp Group Join Now

ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ನಿಯಮಿತ‌ (KRIDE) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (KRIDE Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಗೃಹ ಲಕ್ಷ್ಮಿ ಯೋಜನೆ ಜಾರಿ ಬಗ್ಗೆ ಸಿಎಂ ಸ್ಪಷ್ಟನೆ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹೊಸ ನೇಮಕಾತಿ 2023

KRIDE Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ನಿಯಮಿತ‌ (KRIDE)
ವೇತನ ಶ್ರೇಣಿ: 30,000 ರಿಂದ 2,61,000 ರೂ.
ಹುದ್ದೆಗಳ ಸಂಖ್ಯೆ: 15
ಉದ್ಯೋಗ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ:
General Manager – B.E or B.Tech in Civil
AGM/JGM/Civil/Construction – B.E or B.Tech in Civil Engineering
DGM/Sr. Manager/Social & Environment Expert – B.E or B.Tech, M.E or M.Tech
Manager/Dy. Manager/Asst. Manager – ಸ್ನಾತಕೋತ್ತರ ಪದವಿ
Sr. Executive – ಪದವಿ.

ಹುದ್ದೆಗಳ ವಿವರ:
General Manager – 2
AGM/JGM/Civil/Construction – 2
DGM/Sr. Manager/Social & Environment Expert – 1
Manager/Dy. Manager/Asst. Manager – 7
Sr. Executive – 3

ವೇತನ ಶ್ರೇಣಿ:
General Manager – 2,61,000 ರೂ.
AGM/JGM/Civil/Construction – ನಿಯಮಗಳ ಪ್ರಕಾರ
DGM/Sr. Manager/Social & Environment Expert – 1,47,250 ರಿಂದ 1,12,000 ರೂ.
Manager/Dy. Manager/Asst. Manager – 53,000 ರಿಂದ 80,000 ರೂ.
Sr. Executive – 30,000 ರಿಂದ 39,000 ರೂ.

ವಯೋಮಿತಿ:
General Manager – ಗರಿಷ್ಠ 55 ವರ್ಷ
AGM/JGM/Civil/Construction – ಗರಿಷ್ಠ 55 ವರ್ಷ
DGM/Sr. Manager/Social & Environment Expert – ಗರಿಷ್ಠ 55 ವರ್ಷ
Manager/Dy. Manager/Asst. Manager – ಗರಿಷ್ಠ 55 ವರ್ಷ
Sr. Executive – ಗರಿಷ್ಠ 40 ವರ್ಷ

KRIDE Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-06-2023

ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಅರ್ಜಿ ನಮೂನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್‌: kride.in

Telegram Group Join Now
WhatsApp Group Join Now

Leave a Comment

error: Content is protected !!