ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇದ್ದ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದೇಹದಾರ್ಡ್ಯತೆ ಮತ್ತು ದಾಖಲಾತಿ ಪರಿಶೀಲನೆಯ KSRTC Call Letter ಬಿಡುಗಡೆ ಮಾಡಲಾಗಿದೆ.
2020 ರಲ್ಲಿ ಚಾಲಕ-ಕಂ-ನಿರ್ವಾಹಕ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು, ಆದರೆ ಕಾರಣಾಂತರಗಳಿಂದ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. 2024 ಮಾಚ್೯-6 ರಿಂದ ದೇಹದಾರ್ಡ್ಯತೆ ಮತ್ತು ದಾಖಲಾತಿ ಪರಿಶೀಲನೆ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ಮಾಚ್೯ 6 ರಿಂದ ನಡೆಲಿರುವ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆಗಾಗಿ ನಿಮ್ಮ Application No. & Date of Birth ನಮೂದಿಸಿ ಈ ಕೆಳಗಿನ ಲಿಂಕ್ ನಲ್ಲಿ Call Letter Download ಮಾಡಿಕೊಳ್ಳಬಹುದು.
KSRTC Call Letter 2024:
ಪತ್ರಿಕಾ ಪ್ರಕಟಣೆ: ಡೌನ್’ಲೋಡ್
ರೋಸ್ಟರ್: ಡೌನ್’ಲೋಡ್
ದಿನಾಂಕವಾರು ದಾಖಲಾತಿ ಪರಿಶೀಲನೆಗೆ ನಿಗದಿತ ಅಭ್ಯರ್ಥಿಗಳ ವಿವರ: ಡೌನ್’ಲೋಡ್
Call Letter For Driver cum Conductor: ಡೌನ್’ಲೋಡ್
ಇತರೆ ಮಾಹಿತಿಗಳನ್ನು ಓದಿ
ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ 2024