ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್ ಲಿಮಿಟೆಡ್ (MSTC) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (MSTC Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗವಕಾಶ
MSTC Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್ ಲಿಮಿಟೆಡ್ MSTC
ವೇತನ ಶ್ರೇಣಿ: 40,000 ರಿಂದ 1,20,000 ರೂ
ಉದ್ಯೋಗ ಸ್ಥಳ: All india
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 13-03-2023
ಶೈಕ್ಷಣಿಕ ಅರ್ಹತೆ:
OSD (Operations)-Freshers – Graduation, Post Graduation, MBA
OSD (Operations)-E commerce – Graduation, Post Graduation, MBA
OSD (Operations)-Vigilance – Graduation, Post Graduation, MBA
OSD (Operations)-RO/BO – Graduation, Post Graduation, MBA
OSD-Human Resources – Graduation, Post Graduation, MBA
OSD-Facility and Estate Management (FEM) – Diploma, Degree, Graduation in Engineering
OSD (Finance)-5Y Exp – CA or ICWA, Graduation, Post Graduation
OSD (Finance)-2Y EXP – CA or ICWA, Graduation, Post Graduation
OSD (Systems)-Java – Graduation, MCA
OSD (Systems)-Dot Net – Graduation, MCA
OSD (Systems)-Network Assistant – Graduation, MCA
ವೇತನ ಶ್ರೇಣಿ:
OSD (Operations)-Freshers – 40000 ರೂ
OSD (Operations)-E commerce – 60000 ರೂ
OSD (Operations)-Vigilance – 50000 ರೂ
OSD (Operations)-RO/BO – 50000 ರೂ
OSD-Human Resources – 60000 ರೂ
OSD-Facility and Estate Management (FEM) – 60000 ರೂ
OSD (Finance)-5Y Exp – 70000 ರೂ
OSD (Finance)-2Y EXP – 60000 ರೂ
OSD (Systems)-Java – 70000 ರಿಂದ 120000 ರೂ
OSD (Systems)-Dot Net – 70000 ರಿಂದ 120000 ರೂ
OSD (Systems)-Network Assistant – 70000 ರಿಂದ 120000 ರೂ
ವಯೋಮಿತಿ:
ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್ ಲಿಮಿಟೆಡ್ MSTC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 62 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ: 590 ರೂ
ಪಾವತಿಸುವ ವಿಧಾನ ಆನ್ ಲೈನ್ ಮೂಲಕ
ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 21-02-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-03-2023
MSTC Recruitment 2023 ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಅರ್ಜಿ: Download
ಆನ್‌ಲೈನ್ ಅರ್ಜಿ: Apply ಮಾಡಿ