ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Mysore District Court Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಗೃಹ ಲಕ್ಷ್ಮೀ ಯೋಜನೆ ಜಾರಿ, ಆನ್‌ಲೈನ್ ಅರ್ಜಿ ಆಹ್ವಾನ
ಶಾಲಾ ಶಿಕ್ಷಕರ ಭರ್ಜರಿ ನೇಮಕಾತಿ 2023
Mysore District Court Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಮೈಸೂರು ಜಿಲ್ಲಾ ನ್ಯಾಯಾಲಯ
ವೇತನ ಶ್ರೇಣಿ: 17,000 ರಿಂದ 52,650 ರೂ.
ಹುದ್ದೆಗಳ ಸಂಖ್ಯೆ: 59
ಉದ್ಯೋಗ ಸ್ಥಳ: ಮೈಸೂರು
ಶೈಕ್ಷಣಿಕ ಅರ್ಹತೆ:
Peon – 10 ನೇ ತರಗತಿ
Typist – ಪಿಯುಸಿ, Diploma in Commercial Practice
Stenographer Grade-III – ಪಿಯುಸಿ, Diploma in Commercial Practice
ವೇತನ ಶ್ರೇಣಿ:
Peon – 17,000 ರಿಂದ 28,950 ರೂ.
Typist – 21,400 ರಿಂದ 42,000 ರೂ.
Stenographer Grade-III – 27,650 ರಿಂದ 52,650 ರೂ.
ಹುದ್ದೆಗಳ ವಿವರ:
Peon – 45
Typist – 3
Stenographer Grade-III – 11
ವಯೋಮಿತಿ:
ಮೈಸೂರು ಜಿಲ್ಲಾ ನ್ಯಾಯಾಲಯ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
Peon:
SC/ST/Cat-I & PH ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
Cat-2A/2B/3A & 3B ಅಭ್ಯರ್ಥಿಗಳಿಗೆ: 100 ರೂ.
ಸಾಮಾನ್ಯ ಅಭ್ಯರ್ಥಿಗಳಿಗೆ: 200 ರೂ.
Typist:
PH Candidates: Nil
Cat-2B ಅಭ್ಯರ್ಥಿಗಳಿಗೆ: 150 ರೂ
ಸಾಮಾನ್ಯ ಅಭ್ಯರ್ಥಿಗಳಿಗೆ: 300 ರೂ.
Stenographer Grade-III:
SC/ST/Cat-I & PH ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
Cat-2A/2B/3A & 3B ಅಭ್ಯರ್ಥಿಗಳಿಗೆ: 150 ರೂ.
ಸಾಮಾನ್ಯ ಅಭ್ಯರ್ಥಿಗಳಿಗೆ: 300 ರೂ.
ಪಾವತಿಸುವ ವಿಧಾನ: ಆನ್’ಲೈನ್/ಚಲನ್
Mysore District Court Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 04-07-2023
ಪ್ರಮುಖ ಲಿಂಕ್’ಗಳು:
Peon – ಅಧಿಸೂಚನೆ: ಡೌನ್‌ಲೋಡ್
Typist – ಅಧಿಸೂಚನೆ: ಡೌನ್‌ಲೋಡ್
Stenographer Grade-III – ಅಧಿಸೂಚನೆ: ಡೌನ್‌ಲೋಡ್
ಆನ್’ಲೈನ್ ಅರ್ಜಿ: Apply ಮಾಡಿ (Active From 05-06-2023)
ಅಧಿಕೃತ ವೆಬ್‌ಸೈಟ್: districts.ecourts.gov.in