ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ (Mysore Paints Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗವಕಾಶ
Mysore Paints Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್
ವೇತನ ಶ್ರೇಣಿ: 56,800 ರಿಂದ 80,100 ರೂ
ಉದ್ಯೋಗ ಸ್ಥಳ: ಮೈಸೂರು
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 13-03-2023.
ಶೈಕ್ಷಣಿಕ ಅರ್ಹತೆ:
ಕಂಪನಿಕಾರ್ಯದರ್ಶಿ – LLB Graduates, with ACA
ವ್ಯವಸ್ಥಾಪಕರು (ಲೆಕ್ಕಪತ್ರ) – MBA (Finance ) or M.Com or ICWA
ಉಪ-ವ್ಯವಸ್ಥಾಪಕರು(Maintenance) – Diploma in Mechanical Engineering
ಸೂಪರ್‌ವೈಸರ್ – B.Sc (Chem.)/ Diploma in Paints Technology
ಹುದ್ದೆಗಳ ವಿವರ:
ಕಂಪನಿಕಾರ್ಯದರ್ಶಿ – 01
ವ್ಯವಸ್ಥಾಪಕರು (ಲೆಕ್ಕಪತ್ರ) – 01
ಉಪ-ವ್ಯವಸ್ಥಾಪಕರು(Maintenance) – 01
ಸೂಪರ್‌ವೈಸರ್ – 01
ವೇತನ ಶ್ರೇಣಿ:
ಕಂಪನಿ ಕಾರ್ಯದರ್ಶಿ – 56,800 ರಿಂದ 80,100 ರೂ
ವ್ಯವಸ್ಥಾಪಕರು (ಲೆಕ್ಕಪತ್ರ) – 42,000 ರಿಂದ 72,500 ರೂ
ಉಪ-ವ್ಯವಸ್ಥಾಪಕರು(Maintenance) – 26,400 ರಿಂದ 55,350 ರೂ
ಸೂಪರ್‌ವೈಸರ್ – 20,400 ರಿಂದ 45,300 ರೂ
ವಯೋಮಿತಿ:
ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯೋಮಿತಿಯನ್ನು ಕೆಳಗಿನಂತೆ ಇವೆ.
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ – 35 ವರ್ಷ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರ.ವರ್ಗ-1 – ಅಭ್ಯರ್ಥಿಗಳಿಗೆ – 40 ವರ್ಷ
ಪ್ರ.ವರ್ಗ 2(ಎ)/ಪ್ರ.ವರ್ಗ 2 (ಬಿ)/ಪ್ರ.ವರ್ಗ-3 – 38 ವರ್ಷ
ಅರ್ಹ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 3 ವರ್ಷ ಸಡಿಲಿಕೆ ಇದೆ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾಗಿರುವ “ಅರ್ಜಿನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಸಂಬಂಧಿಸಿದ ಧೃಡೀಕೃತ ದಾಖಲೆಗಳೊಡನೆ ನಿಗದಿತ ಅವಧಿಯೊಳಗೆ (ದಿನಾಂಕ: 13-03-2023) ರ ಒಳಗಾಗಿ ಅಂಚೆಯ ಮೂಲಕ ಸಲ್ಲಿಸಲು ಸೂಚಿಸಲಾಗಿದೆ. ಕಂಪನಿಯ ವೆಬ್ ಸೈಟ್‌ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಿರುವ “ಅಧಿಸೂಚನೆ”ಯನ್ನು ಓದಿ, ಚೆನ್ನಾಗಿ ಅರ್ಥೈಸಿಕೊಂಡು, ಮನವರಿಕೆ ಮಾಡಿಕೊಂಡು ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಕಲ್ಯಾಣ-ಕರ್ನಾಟಕ (ಹೈದರಾಬಾದ್ ಕರ್ನಾಟಕ) ವ್ಯಾಪ್ತಿಯ ಜಿಲ್ಲೆಗಳ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿಸಲ್ಲಿಸತಕ್ಕದ್ದು.
Mysore Paints Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06-03-2023.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 13-03-2023.
ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: mysorepaints.karnataka.gov.in