ಕೇಂದ್ರ ಸರ್ಕಾರದ PM-ABHIM ಕಾರ್ಯಕ್ರಮ ಹಾಗೂ ನಮ್ಮ ಕ್ಲಿನಿಕ್ ಯೋಜನೆಯಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಪ್ರಕಟಣೆ (Namma Clinic Recruitment 2023 Chitradurga) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
KKRTC ನೇಮಕಾತಿ 2023, ಅರ್ಹರು ಗಮನಿಸಿ
Namma Clinic Recruitment 2023 Chitradurga ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (ರಿ), ಚಿತ್ರದುರ್ಗ
ವೇತನ ಶ್ರೇಣಿ: 12.839 ರಿಂದ 43,141 ರೂ.
ಉದ್ಯೋಗ ಸ್ಥಳ: ಚಿತ್ರದುರ್ಗ
ಶೈಕ್ಷಣಿಕ ಅರ್ಹತೆ:
ವೈದ್ಯಾಧಿಕಾರಿಗಳು: ಎಂ.ಬಿ.ಬಿ.ಎಸ್ ಪದವಿ ಮತ್ತು ಕೆ.ಎಂ.ಸಿ ಕೌನ್ಸಿಲ್ ನೋಂದಾಣಿ ಹೊಂದಿರಬೇಕು.
ಶುಶ್ರೊಷಕಿ: ಬಿ.ಎಸ್.ಸಿ/ ಪಿ.ಬಿ.ಎಸ್.ಸಿ) ಡಿಪ್ಲೋಮಾ ಇನ್ ನರ್ಸಿಂಗ್ ಮತ್ತು ಕೆ.ಎಂ.ಸಿ ಕೌನ್ಸಿಲ್ ನೋಂದಾಣಿ ಹೊಂದಿರಬೇಕು
ಕಿರಿಯ ದರ್ಜೆ ಸಹಾಯಕರು / ಪ್ರಯೋಗ ಶಾಲಾ ತಂತ್ರಜ್ಞರು: ಎಸ್.ಎಸ್.ಎಲ್.ಸಿ, ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ ಮೂರು ವರ್ಷದ ಡಿಪ್ಲೋಮಾ ಕೋರ್ಸ್‌ಲ್ಲಿ ಉತ್ತೀರ್ಣರಾಗಿರಬೇಕು. ದ್ವಿತೀಯ ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಷಯ ವ್ಯಾಸಂಗ ಮಾಡಿರಬೇಕು.
ವೇತನ ಶ್ರೇಣಿ:
ವೈದ್ಯಾಧಿಕಾರಿಗಳು – 43,141 ರೂ.
ಶುಶ್ರೊಷಕಿ – 13,225 ರೂ.
ಕಿರಿಯ ದರ್ಜೆ ಸಹಾಯಕರು / ಪ್ರಯೋಗ ಶಾಲಾ ತಂತ್ರಜ್ಞರು – 12,839 ರೂ.
ವಯೋಮಿತಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (ರಿ), ಚಿತ್ರದುರ್ಗ ಅಧಿಸೂಚನೆ ಪ್ರಕಾರ
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 38 ವರ್ಷ ಮೀರಿರಬಾರದು.
ಪ.ಜಾತಿ, ಪ.ಪಂಗಡ ಪ್ರವರ್ಗ-1 ಅಭ್ಯರ್ಥಿಗಳಿಗೆ – ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.
ಹುದ್ದೆಗಳ ವಿವರ:
ಎಂ.ಬಿ.ಬಿ.ಎಸ್ ವೈದ್ಯಾಧಿಕಾರಿಗಳು – 4
ಶುಶೂಷಣಾಧಿಕಾರಿಗಳು – 4
ಕಿರಿಯ ದರ್ಜೆ ಸಹಾಯಕರು /ಪ್ರಯೋಗ ಶಾಲಾ ತಂತ್ರಜ್ಞರು – 4
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಬಯೋಡಾಟಾ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಸಂಬಂಧಿಸಿದ ವಿದ್ಯಾರ್ಹತೆಯ ಒಂದು ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿ ಮತ್ತು 2 ಭಾವಚಿತ್ರದೊಂದಿಗೆ ವಿಳಾಸ: ಜಿಲ್ಲಾ ಯೋಜನಾ ನಿರ್ವಹಣಾ ಘಟಕ (ಎನ್‌ಹೆಚ್ ಎಂ), ಜಿಲ್ಲಾ ಪ್ರಯೋಗಶಾಲೆ ಆವರಣ, ಜಿಲ್ಲಾ ಆಸ್ಪತ್ರೆ ಹಿಂಭಾಗ ಚಿತ್ರದುರ್ಗ ಇವರಿಗೆ ದಿನಾಂಕ: 08-03-2023 ರಿಂದ 20-03-2023 ರ ಮೊದಲು ಕಳುಹಿಸಬೇಕು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ: 9449843104, ಇಲ್ಲಿ ಸಂಪರ್ಕಿಸಬಹುದು.
Namma Clinic Recruitment 2023 Chitradurga ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 08-03-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-03-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ವಿಳಾಸ: ಜಿಲ್ಲಾ ಯೋಜನಾ ನಿರ್ವಹಣಾ ಘಟಕ (ಎನ್‌ಹೆಚ್ ಎಂ), ಜಿಲ್ಲಾ ಪ್ರಯೋಗಶಾಲೆ ಆವರಣ, ಜಿಲ್ಲಾ ಆಸ್ಪತ್ರೆ ಹಿಂಭಾಗ ಚಿತ್ರದುರ್ಗ