ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಸಂಸ್ಥೆ, (NCDIR) ಬೆಂಗಳೂರು, ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (NCDIR Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
UPSC ಹೊಸ ನೇಮಕಾತಿ ಅಧಿಸೂಚನೆ 2023
NCDIR Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಮತ್ತು ರಿಸರ್ಚ್
ವೇತನ ಶ್ರೇಣಿ: 17000-66960/- ಮಾಸಿಕ
ಉದ್ಯೋಗ ಸ್ಥಳ: ಬೆಂಗಳೂರು
ವೇತನ ಶ್ರೇಣಿ:
ಕಂಪ್ಯೂಟರ್ ಪ್ರೋಗ್ರಾಮರ್ (ಗ್ರೇಡ್ – ಎ) – ರೂ.32000/-
ಪ್ರಾಜೆಕ್ಟ್ ಸೈಂಟಿಸ್ಟ್ ಬಿ (ವೈದ್ಯಕೀಯ) – ರೂ.68875/-
ರಿಸರ್ಚ್ ಅಸೋಸಿಯೇಟ್ III – ರೂ.66960/-
ಡೇಟಾ ಎಂಟ್ರಿ ಆಪರೇಟರ್ (DEO) (ಗ್ರೇಡ್ A) – ರೂ.17000/-
ಪ್ರಾಜೆಕ್ಟ್ ಸೈಂಟಿಸ್ಟ್-ಬಿ (ವೈದ್ಯಕೀಯ) – ರೂ.68875/-
ಪ್ರಾಜೆಕ್ಟ್ ಟೆಕ್ನಿಕಲ್ ಆಫೀಸರ್ – ರೂ.32000/-
ಪ್ರಾಜೆಕ್ಟ್ ವಿಜ್ಞಾನಿ – ಬಿ (ವೈದ್ಯಕೀಯವಲ್ಲದ) – ರೂ.54300/-
ಶೈಕ್ಷಣಿಕ ಅರ್ಹತೆ:
ಹುದ್ದೆಗಳ ಹೆಸರು | ವಿದ್ಯಾರ್ಹತೆ |
ಕಂಪ್ಯೂಟರ್ ಪ್ರೋಗ್ರಾಮರ್ (ಗ್ರೇಡ್ – ಎ) | ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿಇ ಅಥವಾ ಬಿ.ಟೆಕ್ |
ಪ್ರಾಜೆಕ್ಟ್ ಸೈಂಟಿಸ್ಟ್ ಬಿ (ವೈದ್ಯಕೀಯ) | MBBS , MD, MS |
ರಿಸರ್ಚ್ ಅಸೋಸಿಯೇಟ್ – III | ಪಿಎಚ್.ಡಿ |
ಡೇಟಾ ಎಂಟ್ರಿ ಆಪರೇಟರ್ (DEO) (ಗ್ರೇಡ್ A) | 12 ನೇ |
ಪ್ರಾಜೆಕ್ಟ್ ಸೈಂಟಿಸ್ಟ್-ಬಿ (ವೈದ್ಯಕೀಯ) | MBBS, MD, MS |
ಪ್ರಾಜೆಕ್ಟ್ ಟೆಕ್ನಿಕಲ್ ಆಫೀಸರ್ | ಸ್ನಾತಕೋತ್ತರ ಪದವಿ |
ಪ್ರಾಜೆಕ್ಟ್ ವಿಜ್ಞಾನಿ – ಬಿ (ವೈದ್ಯಕೀಯವಲ್ಲದ) | ಸ್ನಾತಕೋತ್ತರ ಪದವಿ, ಪಿಎಚ್.ಡಿ |
ವಯೋಮಿತಿ:
ಕಂಪ್ಯೂಟರ್ ಪ್ರೋಗ್ರಾಮರ್ (ಗ್ರೇಡ್ – ಎ) – 30 ವರ್ಷಗಳು
ಪ್ರಾಜೆಕ್ಟ್ ಸೈಂಟಿಸ್ಟ್ ಬಿ (ವೈದ್ಯಕೀಯ) – 35 ವರ್ಷಗಳು
ರಿಸರ್ಚ್ ಅಸೋಸಿಯೇಟ್ III – 40 ವರ್ಷಗಳು
ಡೇಟಾ ಎಂಟ್ರಿ ಆಪರೇಟರ್ (DEO) (ಗ್ರೇಡ್ A) – 25 ವರ್ಷಗಳು
ಪ್ರಾಜೆಕ್ಟ್ ಸೈಂಟಿಸ್ಟ್-ಬಿ (ವೈದ್ಯಕೀಯ) – 35 ವರ್ಷಗಳು
ಪ್ರಾಜೆಕ್ಟ್ ಟೆಕ್ನಿಕಲ್ ಆಫೀಸರ್ – 30 ವರ್ಷಗಳು
ಪ್ರಾಜೆಕ್ಟ್ ವಿಜ್ಞಾನಿ – ಬಿ (ವೈದ್ಯಕೀಯವಲ್ಲದ) – 35 ವರ್ಷಗಳು
ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆ ದಿನಾಂಕ: 17-02-2023
ಇ ಮೇಲ್ ಕಳುಹಿಸುವ ಕೊನೆಯ ದಿನಾಂಕ: 07-03-2023
NCDIR Recruitment 2023 ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಅರ್ಜಿ: Download
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: ncdirindia.org
ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಮತ್ತು ಮಾರ್ಗಸೂಚಿಯನ್ನು ಓದಿ.
ವಿಶೇಷ ಸೂಚನೆ: ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಅರ್ಜಿಯ ಮುದ್ರಿತ ಪ್ರತಿಯನ್ನು ICMR-NCDIR, ಬೆಂಗಳೂರು ಇವರ ಇಮೇಲ್ ಐಡಿಗೆ ಕಳುಹಿಸಬೇಕು. ಇಮೇಲ್ ಐಡಿ: [email protected]