ನ್ಯೂಕ್ಲಿಯರ್ ಫ್ಯೂಯಲ್ ಕಾಂಪ್ಲೆಕ್ಸ್ (NFC) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (NFC Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
SDA, FDA ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ
NFC Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ನ್ಯೂಕ್ಲಿಯರ್ ಫ್ಯೂಯಲ್ ಕಾಂಪ್ಲೆಕ್ಸ್ (NFC)
ಉದ್ಯೋಗ ಸ್ಥಳ: All India
ಹುದ್ದೆಗಳು ಸಂಖ್ಯೆ: 124
ವೇತನ ಶ್ರೇಣಿ: 21,700 ರಿಂದ 67,700 ರೂ.
ಶೈಕ್ಷಣಿಕ ಅರ್ಹತೆ:
ಮುಖ್ಯ ಅಗ್ನಿಶಾಮಕ ಅಧಿಕಾರಿ/ಎ – ಪಿಯುಸಿ, B.E
ತಾಂತ್ರಿಕ ಅಧಿಕಾರಿ/ಸಿ (ಕಂಪ್ಯೂಟರ್ಸ್) – B.E, B.Tech
ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ/ಎ – ಪಿಯುಸಿ, B.E
ಠಾಣಾಧಿಕಾರಿ/ಎ – ಪಿಯುಸಿ, B.E
ಉಪ-ಅಧಿಕಾರಿ/ಬಿ – ಪಿಯುಸಿ
ಚಾಲಕ, ಪಂಪ್ ಆಪರೇಟರ್ ಮತ್ತು ಫೈರ್ ಮ್ಯಾನ್/ಎ (DPOF/A) – ಪಿಯುಸಿ
ಹುದ್ದೆಗಳ ವಿವರ:
ಮುಖ್ಯ ಅಗ್ನಿಶಾಮಕ ಅಧಿಕಾರಿ/A – 1
ತಾಂತ್ರಿಕ ಅಧಿಕಾರಿ/ಸಿ (ಕಂಪ್ಯೂಟರ್ಸ್) – 3
ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ/A – 2
ಠಾಣಾಧಿಕಾರಿ/A – 7
ಉಪ-ಅಧಿಕಾರಿ/B – 28
ಚಾಲಕ, ಪಂಪ್ ಆಪರೇಟರ್ ಮತ್ತು -ಫೈರ್ ಮ್ಯಾನ್/ಎ (DPOF/A) – 83
ವಯೋಮಿತಿ:
ನ್ಯೂಕ್ಲಿಯರ್ ಫ್ಯೂಯಲ್ ಕಾಂಪ್ಲೆಕ್ಸ್ (NFC) ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಠ 27, 35, ಹಾಗೂ 40 ವರ್ಷ ವಯೋಮಿತಿ ಮೀರಿರಬಾರದು.
ವೇತನ ಶ್ರೇಣಿ:
ಮುಖ್ಯ ಅಗ್ನಿಶಾಮಕ ಅಧಿಕಾರಿ/ಎ – 67,700 ರೂ.
ತಾಂತ್ರಿಕ ಅಧಿಕಾರಿ/ಸಿ (ಕಂಪ್ಯೂಟರ್ಸ್) – 56,100 ರೂ.
ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ/ಎ – 56,100 ರೂ.
ಠಾಣಾಧಿಕಾರಿ/ಎ – 47,600 ರೂ.
ಉಪ-ಅಧಿಕಾರಿ/ಬಿ – 35,000 ರೂ.
ಚಾಲಕ, ಪಂಪ್ ಆಪರೇಟರ್ ಮತ್ತು ಫೈರ್ ಮ್ಯಾನ್/ಎ (DPOF/A) – 21,700 ರೂ.
ವಯೋಮಿತಿ ಸಡಿಲಿಕೆ:
OBC ಮತ್ತು ESM ಅಭ್ಯರ್ಥಿಗಳಿಗೆ: 03 ವರ್ಷ
SC/ST ಅಭ್ಯರ್ಥಿಗಳಿಗೆ: 05 ವರ್ಷ
PwBD ಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿ ಶುಲ್ಕ:
ಮಹಿಳೆಯರು/SC/ ST/PwBD ಮತ್ತು ESM ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ.
ಮುಖ್ಯ ಅಗ್ನಿಶಾಮಕ ಅಧಿಕಾರಿ, ತಾಂತ್ರಿಕ ಅಧಿಕಾರಿ, ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ – 500 ರೂ
ಠಾಣಾಧಿಕಾರಿ/ಎ ಮತ್ತು ಉಪ-ಅಧಿಕಾರಿ/ಬಿ – 200 ರೂ
ಚಾಲಕ ಮತ್ತು ಪಂಪ್ ಆಪರೇಟರ್ ಮತ್ತು ಫೈರ್‌ಮ್ಯಾನ್ – 100 ರೂ
ಪಾವತಿ ವಿಧಾನ: ಆನ್‌ಲೈನ್
NFC Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11-03-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-04-2023
ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: nfc.gov.in