ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NHM Ballari Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
NHM Ballari Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಆರೋಗ್ಯ ಅಭಿಯಾನ
ವೇತನ ಶ್ರೇಣಿ: 14,000 ರಿಂದ 55,000 ರೂ.
ಹುದ್ದೆಗಳ ಸಂಖ್ಯೆ: 36
ಉದ್ಯೋಗ ಸ್ಥಳ: ಬಳ್ಳಾರಿ / ವಿಜಯನಗರ ಜಿಲ್ಲೆ
ಶೈಕ್ಷಣಿಕ ಅರ್ಹತೆ:
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಧಿಸೂಚನೆ ಪ್ರಕಾರ ವಯೋಮಿತಿ ನಿಗದಿಪಡಿಸಲಾಗಿದೆ.
NHM Ballari Recruitment 2023 ಹುದ್ದೆಗಳ ವಿವರ:
ಶುಶ್ರೊಷಕಿಯರು (ಮಹಿಳೆಯರು) ತಾಯಿ ಆರೋಗ್ಯ (ಹೆಚ್.ಡಿ.ಯು ವಿಭಾಗ) – 07
ಶುಶ್ರೊಷಕಿಯರು (ರಕ್ತ ಶೇಕರಣಾ ವಾಹನಕ್ಕೆ) – 01
ಶುಶ್ರೊಷಕಿಯರು (ಡಿ.ಇ.ಐ.ಸಿ ವಿಭಾಗ) – 01
ಕಮ್ಯೂನಿಟಿ ನರ್ಸ್ (ಡಿ.ಎಮ್.ಹೆಚ್.ಪಿ) – 01
ಜಿಲ್ಲಾ ಆಶಾ ಮೆಂಟರ್ (ಆಶಾ ಕಾರ್ಯಕ್ರಮ) – 01
ವೈದ್ಯಾಧಿಕಾರಿಗಳು (ಮಕ್ಕಳ ಆರೋಗ್ಯ) – 03
ವೈದ್ಯಾಧಿಕಾರಿಗಳು (ಐ.ಸಿ.ಯು ವಿಭಾಗ) – 02
ಆಯುಷ್ ವೈದ್ಯಾಧಿಕಾರಿಗಳು – 01
ಮಕ್ಕಳ ತಜ್ಞರು (ಮಕ್ಕಳ ಆರೋಗ್ಯ) – 01
ಮಕ್ಕಳ ತಜ್ಞರು (ತಾಯಿ ಆರೋಗ್ಯ) – 01
ಅರವಳಿಕೆ ತಜ್ಞರು (ತಾಯಿ ಆರೋಗ್ಯ) – 01
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು (ತಾಯಿ ಆರೋಗ್ಯ) – 01
ಜಿಲ್ಲಾ ಗುಣಮಟ್ಟ ಖಾತರಿ ಸಲಹೆಗಾರರು (ಡಿ.ಸಿ.ಕ್ಯೂಎ) – 01
ಇ.ಎನ್.ಟಿ ತಜ್ಞರು (ಎನ್.ಪಿ.ಪಿ.ಸಿ.ಡಿ) – 01
ಶ್ರವಣದೋಷವುಳ್ಳ ಮಕ್ಕಳ ಬೋಧಕರು (ಎನ್.ಪಿ.ಪಿ.ಸಿ.ಡಿ) – 01
ಶುಶೂಷಕಿಯರು (ಮಹಿಳೆ) (ಎನ್.ಯು.ಹೆಚ್.ಎಮ್) – 01
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು (ಕಿರಿಯ ಮಹಿಳಾ ಆರೋಗ್ಯ ಸಹಾಯಕರು) – 01
ಶುಶ್ರೂಷಕಿಯರು (ಮಹಿಳೆ) – 03
ವೈದ್ಯಾಧಿಕಾರಿಗಳು (ನಮ್ಮ ಕ್ಲಿನಿಕ್) – 03
ವೈದ್ಯಾಧಿಕಾರಿಗಳು (ಪಿ.ಎಂ ಅಭೀಮ್ ಕಾರ್ಯಕ್ರಮ) – 01
ಶುಶ್ರೂಷಕಿಯರು (ಮಹಿಳೆ) (ಪಿ.ಎಂ ಅಭೀಮ್ ಕಾರ್ಯಕ್ರಮ) – 01
ಪ್ರಯೋಗಶಾಲಾ ತಂತ್ರಜ್ಞರು – 01
ವೈದ್ಯಾಧಿಕಾರಿಗಳು (ಎನ್.ಯು.ಹೆಚ್.ಎಮ್) – 01
NHM Recruitment 2023 ವಯೋಮಿತಿ:
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಠ 65 ವರ್ಷ ಮೀರಿರಬಾರದು.
ವೇತನ ಶ್ರೇಣಿ:
ಶುಶ್ರೊಷಕಿಯರು (ಮಹಿಳೆಯರು) ತಾಯಿ ಆರೋಗ್ಯ (ಹೆಚ್.ಡಿ.ಯು ವಿಭಾಗ) – 14,000 ರೂ.
ಶುಶ್ರೊಷಕಿಯರು (ರಕ್ತ ಶೇಕರಣಾ ವಾಹನಕ್ಕೆ) – 13,225 ರೂ.
ಶುಶ್ರೊಷಕಿಯರು (ಡಿ.ಇ.ಐ.ಸಿ ವಿಭಾಗ) – 13,225 ರೂ.
ಕಮ್ಯೂನಿಟಿ ನರ್ಸ್ (ಡಿ.ಎಮ್.ಹೆಚ್.ಪಿ) – 14,000 ರೂ.
ಜಿಲ್ಲಾ ಆಶಾ ಮೆಂಟರ್ (ಆಶಾ ಕಾರ್ಯಕ್ರಮ) – 13,225 ರೂ.
ವೈದ್ಯಾಧಿಕಾರಿಗಳು (ಮಕ್ಕಳ ಆರೋಗ್ಯ) – 55,000 ರೂ.
ವೈದ್ಯಾಧಿಕಾರಿಗಳು (ಐ.ಸಿ.ಯು ವಿಭಾಗ) – 50,000
ಆಯುಷ್ ವೈದ್ಯಾಧಿಕಾರಿಗಳು – 25,000 ರೂ.
ಮಕ್ಕಳ ತಜ್ಞರು (ಮಕ್ಕಳ ಆರೋಗ್ಯ) – 1,30,000 ರೂ.
ಮಕ್ಕಳ ತಜ್ಞರು (ತಾಯಿ ಆರೋಗ್ಯ) – 1,30,000 ರೂ.
ಅರವಳಿಕೆ ತಜ್ಞರು (ತಾಯಿ ಆರೋಗ್ಯ) – 1,30,000 ರೂ.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು (ತಾಯಿ ಆರೋಗ್ಯ) – 1,30,000 ರೂ.
ಜಿಲ್ಲಾ ಗುಣಮಟ್ಟ ಖಾತರಿ ಸಲಹೆಗಾರರು (ಡಿ.ಸಿ.ಕ್ಯೂಎ) – 42,000 ರೂ.
ಇ.ಎನ್.ಟಿ ತಜ್ಞರು (ಎನ್.ಪಿ.ಪಿ.ಸಿ.ಡಿ) – 1,10,000 ರೂ.
ಶ್ರವಣದೋಷವುಳ್ಳ ಮಕ್ಕಳ ಬೋಧಕರು (ಎನ್.ಪಿ.ಪಿ.ಸಿ.ಡಿ) – 15,000 ರೂ.
ಶುಶೂಷಕಿಯರು (ಮಹಿಳೆ) (ಎನ್.ಯು.ಹೆಚ್.ಎಮ್) – 13,225 ರೂ.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು (ಕಿರಿಯ ಮಹಿಳಾ ಆರೋಗ್ಯ ಸಹಾಯಕರು) – 12,745 ರೂ.
ಶುಶ್ರೂಷಕಿಯರು (ಮಹಿಳೆ) – 13,225 ರೂ.
ವೈದ್ಯಾಧಿಕಾರಿಗಳು (ನಮ್ಮ ಕ್ಲಿನಿಕ್) – 43,142 ರೂ.
ವೈದ್ಯಾಧಿಕಾರಿಗಳು (ಪಿ.ಎಂ ಅಭೀಮ್ ಕಾರ್ಯಕ್ರಮ) – 43,142 ರೂ.
ಶುಶ್ರೂಷಕಿಯರು (ಮಹಿಳೆ) (ಪಿ.ಎಂ ಅಭೀಮ್ ಕಾರ್ಯಕ್ರಮ) – 13,932 ರೂ.
ಪ್ರಯೋಗಶಾಲಾ ತಂತ್ರಜ್ಞರು – 13,827 ರೂ.
ವೈದ್ಯಾಧಿಕಾರಿಗಳು (ಎನ್.ಯು.ಹೆಚ್.ಎಮ್) – 36,750 ರೂ.
NHM Ballari Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ..26-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 06-07-2023
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: ballari.nic.in