ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ನಗರ ಜಿಲ್ಲೆಯಲ್ಲಿ ಎನ್ ಹೆಚ್ ಎಂ ಯೋಜನೆಯ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (NHM Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಈ ಉದ್ಯೋಗ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಡಾಟಾ ಎಂಟ್ರಿ ಆಪರೇಟರ್ ಹುದ್ದೆ ನೇಮಕಾತಿ 2023
NHM Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ನಗರ ಜಿಲ್ಲೆ
ವೇತನ ಶ್ರೇಣಿ: 29,000 ರಿಂದ 1,10,000 ರೂ.
ಹುದ್ದೆಗಳ ಸಂಖ್ಯೆ: 20
ಉದ್ಯೋಗ ಸ್ಥಳ: ಬೆಂಗಳೂರು
ಶೈಕ್ಷಣಿಕ ಅರ್ಹತೆ:
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸಂಘ, ಬೆಂಗಳೂರು ನಗರ ಜಿಲ್ಲೆ ಅಧಿಸೂಚನೆ ಪ್ರಕಾರ. ಅಧಿಸೂಚನೆಯ ಓದಿ.
ಹುದ್ದೆಗಳ ವಿವರ:
OBG – 01
Paediatrician – 02
Anaesthetist – 02
General Surgeon – 01
Medical Officer for Human Milk Bank – 01
RBSK Medical Officer – 02
Pharmacist/ Ophthalmic Assistant – 02
Optometrist – 01
RMNCHA Counselor – 01
Lab Technician – 01
Ayush Staff Nurse – 01
Ayush Therapist – 01
Instructor for the young Hearing Impaired Children – 01
Diet Counselor – 01
E- Programmer – 01
Technical Officer – 01
NHM Recruitment 2023 ವಯೋಮಿತಿ:
OBG – ಗರಿಷ್ಠ 60 ವರ್ಷ
Paediatrician – ಗರಿಷ್ಠ 45 ವರ್ಷ
Anaesthetist – ಗರಿಷ್ಠ 60 ವರ್ಷ
General Surgeon – ಗರಿಷ್ಠ 60 ವರ್ಷ
Medical Officer for Human Milk Bank – ಗರಿಷ್ಠ 60 ವರ್ಷ
RBSK Medical Officer – ಗರಿಷ್ಠ 45 ವರ್ಷ
Pharmacist/ Ophthalmic Assistant – ಗರಿಷ್ಠ 40 ವರ್ಷ
Optometrist – ಗರಿಷ್ಠ 40 ವರ್ಷ
RMNCHA Counselor – ಗರಿಷ್ಠ 40 ವರ್ಷ
Lab Technician – ಗರಿಷ್ಠ 40 ವರ್ಷ
Ayush Staff Nurse – ಗರಿಷ್ಠ 40 ವರ್ಷ
Ayush Therapist – ಗರಿಷ್ಠ 40 ವರ್ಷ
Instructor for the young Hearing Impaired Children – ಗರಿಷ್ಠ 40 ವರ್ಷ
Diet Counselor – ಗರಿಷ್ಠ 40 ವರ್ಷ
E- Programmer – ಗರಿಷ್ಠ 40 ವರ್ಷ
Technical Officer – ಗರಿಷ್ಠ 40 ವರ್ಷ
ವೇತನ ಶ್ರೇಣಿ:
OBG – 1,10,000 ರೂ.
Paediatrician – 1,10,000 ರೂ.
Anaesthetist – 1,10,000 ರೂ.
General Surgeon – 1,10,000 ರೂ.
Medical Officer for Human Milk Bank – 60,000 ರೂ.
RBSK Medical Officer – 25,000 ರೂ.
Pharmacist/ Ophthalmic Assistant – 13,800 ರೂ.
Optometrist – 12,679 ರೂ.
RMNCHA Counselor – 15,939 ರೂ.
Lab Technician – 16,100 ರೂ.
Ayush Staff Nurse – 11,500 ರೂ.
Ayush Therapist – 12,128 ರೂ.
Instructor for the young Hearing Impaired Children – 15,000 ರೂ.
Diet Counselor – 15,939 ರೂ.
E- Programmer – 29,000 ರೂ.
Technical Officer – 25,000 ರೂ.
ನೇರ ಸಂದರ್ಶನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ: 13-07-2023 ಬೆಳಿಗ್ಗೆ 11:00 ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು. ವಿಳಾಸ: ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣ, ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕನಂದ ಮೇಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು-38
NHM Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 05-07-2023
ನೇರ ಸಂದರ್ಶನ ದಿನಾಂಕ: 13-07-2023 ಬೆಳಿಗ್ಗೆ 11:00
ಪ್ರಮುಖ ಲಿಂಕ್’ಗಳು:
ಪ್ರಕಟಣೆ: ಡೌನ್‌ಲೋಡ್