ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NIT Karnataka Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
NIT Karnataka Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT)
ವೇತನ ಶ್ರೇಣಿ: 15,600 ರಿಂದ 67,000 ರೂ.
ಉದ್ಯೋಗ ಸ್ಥಳ: ಸುರತ್ಕಲ್
ಶೈಕ್ಷಣಿಕ ಅರ್ಹತೆ:
Principal Scientific Officer/Principal Technical Officer – ಪದವಿ, B.E or B.Tech, M.Sc, MCA
Principal Students Activity & Sports (SAS) Officer – ಸ್ನಾತಕೋತ್ತರ ಪದವಿ, Ph.D
Superintending Engineer – B.E or B.Tech
ಉಪ ಗ್ರಂಥಪಾಲಕರು – ಸ್ನಾತಕೋತ್ತರ ಪದವಿ, Ph.D
ಉಪ ನೋಂದಣಾಧಿಕಾರಿ – ಸ್ನಾತಕೋತ್ತರ ಪದವಿ, CA
Senior Students Activity & Sports (SAS) Officer – ಸ್ನಾತಕೋತ್ತರ ಪದವಿ, Ph.D
ಸಹಾಯಕ ರಿಜಿಸ್ಟ್ರಾರ್ – ಸ್ನಾತಕೋತ್ತರ ಪದವಿ, CA
ಸಹಾಯಕ ಗ್ರಂಥಪಾಲಕ – ಸ್ನಾತಕೋತ್ತರ ಪದವಿ, Ph.D
ವೈದ್ಯಕೀಯ ಅಧಿಕಾರಿ – MBBS , ಸ್ನಾತಕೋತ್ತರ ಪದವಿ, MD
NIT Karnataka Recruitment 2023 ಹುದ್ದೆಗಳ ವಿವರ:
Principal Scientific Officer/Principal Technical Officer – 2
Principal Students Activity & Sports (SAS) Officer – 1
Superintending Engineer – 1
ಉಪ ಗ್ರಂಥಪಾಲಕರು – 1
ಉಪ ನೋಂದಣಾಧಿಕಾರಿ – 1
Senior Students Activity & Sports (SAS) Officer – 1
ಸಹಾಯಕ ರಿಜಿಸ್ಟ್ರಾರ್ – 4
ಸಹಾಯಕ ಗ್ರಂಥಪಾಲಕ – 1
Medical Officer – 2
ವೇತನ ಶ್ರೇಣಿ:
Principal Scientific Officer/Principal Technical Officer – 37,400 ರಿಂದ 67,000 ರೂ.
Principal Students Activity & Sports (SAS) Officer – 37,400 ರಿಂದ 67,000 ರೂ
Superintending Engineer – 37,400 ರಿಂದ 67,000 ರೂ
ಉಪ ಗ್ರಂಥಪಾಲಕರು – 15,600 ರಿಂದ 67,000 ರೂ.
ಉಪ ನೋಂದಣಾಧಿಕಾರಿ – 15,600 ರಿಂದ 67,000 ರೂ.
Senior Students Activity & Sports (SAS) Officer – 15,600 ರಿಂದ 39,100 ರೂ.
ಸಹಾಯಕ ರಿಜಿಸ್ಟ್ರಾರ್ – 15,600 ರಿಂದ 39,100 ರೂ
ಸಹಾಯಕ ಗ್ರಂಥಪಾಲಕ – 15,600 ರಿಂದ 39,100 ರೂ
Medical Officer – 15,600 ರಿಂದ 39,100 ರೂ
ವಯೋಮಿತಿ:
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಗರಿಷ್ಠ 56 ವರ್ಷ ಮೀರಿರಬಾರದು.
NIT Karnataka Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24-05-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 23-06-2023
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: nitk.ac.in