ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇದ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳನ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು (KPSC) ಅಧಿಸೂಚನೆಯನ್ನು ಪ್ರಕಟಿಸಿತ್ತು, ಉಳಿಕೆ ಮೂಲ ವೃಂದದ (Non-HK) ನೇಮಕಾತಿಗೆ ಸಂಬಂಧಿಸಿದಂತೆ 08-12-2024 ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಯಿತು.
ಇಂದು (08-12-2024 ರಂದು) ನಡೆದ PDO ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು (KPSC PDO Question Paper) ನಿಮ್ಮ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ದೃಷ್ಠಿಯಿಂದ ಇಲ್ಲಿ ನೀಡಲಾಗಿದೆ. ಡೌನ್‌ಲೋಡ್ ಮಾಡಿಕೊಂಡು ಉಪಯೋಗ ಮಾಡಿಕೊಳ್ಳಬಹುದು.
PDO Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
ವೇತನ ಶ್ರೇಣಿ: 37,900 ರೂ. ರಿಂದ 70,850 ರೂ.
ಹುದ್ದೆಗಳ ಸಂಖ್ಯೆ: 150 (Non-HK)
ಉದ್ಯೋಗ ಸ್ಥಳ: ಕರ್ನಾಟಕ
ಈ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ: 3,86,099
PDO Exam Date And Time 2024:
ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ ಪರೀಕ್ಷಾ ದಿನಾಂಕ: 08-12-2024
- ಪತ್ರಿಕೆ-1: 10 am – 11:30am
- ಪತ್ರಿಕೆ-2: 2 pm – 4:00 pm
KPSC PDO Question Paper 2024 Download PDF:
- PDO Paper-1 Question Paper: Download PDF
- PDO Paper-2 Question Paper: Download PDF
PDO Key Answer 2024 Non-HK:
- PDO Paper-1 Key Answer: Download PDF (Upload Soon)
- PDO Paper-2 Key Answer: Download PDF (Upload Soon)