ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಉಪನ್ಯಾಸಕರುಗಳ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಆದೇಶ (PUC Guest Lecturer Recruitment) ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಗಮನಿಸಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಅತಿಥಿ ಉಪನ್ಯಾಸಕರ ಹುದ್ದೆಗಳ ನೇಮಕಾತಿ 2023
PUC Guest Lecturer Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಪದವಿ ಪೂರ್ವ ಶಿಕ್ಷಣ ಇಲಾಖೆ
ವೇತನ ಶ್ರೇಣಿ: 12,000 ರೂ.
ಹುದ್ದೆಗಳ ಸಂಖ್ಯೆ: 4055
ಉದ್ಯೋಗ ಸ್ಥಳ: ಕರ್ನಾಟಕ
ಶೈಕ್ಷಣಿಕ ಅರ್ಹತೆ:
ಪದವಿ ಪೂರ್ವ ಶಿಕ್ಷಣ ಇಲಾಖೆ ನಿಯಮಗಳ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
PUC Guest Lecturer Recruitment 2023 ಹುದ್ದೆಗಳ ವಿವರ:
ಬೆಂಗಳೂರು ಉತ್ತರ – 80
ಬೆಂಗಳೂರು ದಕ್ಷಿಣ – 45
ಬೆಂಗಳೂರು ಗ್ರಾಮಾಂತರ – 70
ರಾಮನಗರ – 150
ಬಳ್ಳಾರಿ – 160
ಚಿಕ್ಕೋಡಿ – 150
ಬೆಳಗಾವಿ – 140
ಬಾಗಲಕೋಟೆ – 190
ವಿಜಯಪುರ – 130
ಬೀದರ್ – 50
ದಾವಣಗೆರೆ – 150
ಚಿತ್ರದುರ್ಗ – 70
ಚಿಕ್ಕಮಗಳೂರು – 160
ಗದಗ – 95
ಹಾವೇರಿ – 120
ಧಾರವಾಡ – 60
ಕಲಬುರಗಿ – 110
ಯಾದಗಿರಿ – 100
ಹಾಸನ – 180
ಚಿಕ್ಕಬಳ್ಳಾಪುರ – 100
ಕೋಲಾರ – 180
ಚಾಮರಾಜನಗರ – 95
ಮೈಸೂರು – 150
ಮಂಡ್ಯ – 130
ಉತ್ತರ ಕನ್ನಡ – 140
ಕೊಪ್ಪಳ – 140
ರಾಯಚೂರು – 120
ದಕ್ಷಿಣ ಕನ್ನಡ – 240
ಉಡುಪಿ – 200
ಶಿವಮೊಗ್ಗ – 90
ತುಮಕೂರು – 200
ಕೊಡಗು – 60
ಬಟ್ಟು ಹುದ್ದೆಗಳು – 4055
ವೇತನ ಶ್ರೇಣಿ:
ಅತಿಥಿ ಉಪನ್ಯಾಸಕರು – 12,000 ರೂ.
ವಯೋಮಿತಿ:
ಪದವಿ ಪೂರ್ವ ಶಿಕ್ಷಣ ಇಲಾಖೆ ನಿಯಮಗಳ ಪ್ರಕಾರ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: Update Soon
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: Update Soon
ಪ್ರಮುಖ ಲಿಂಕ್’ಗಳು:
ಅಧಿಸೂಚನೆ ಮಾಹಿತಿ: ಡೌನ್‌ಲೋಡ್
ಅಧಿಕೃತ ವೆಬ್’ಸೈಟ್: pue.karnataka.gov.in