RBKMUL Notification 2023: Raichur, Ballari, Koppal and Vijayanagar Districts Co-operative Milk Producers’ Societies Union Ltd Released Notification For Recruit Various Post.
ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ, ಇದರ ವಿವಿಧ ವೃಂದದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಡೇರಿ ಮೇಲ್ವಿಚಾರಕರು ದರ್ಜೆ-1, ಆಡಳಿತ ಸಹಾಯಕ ದರ್ಜೆ-3, ಲೆಕ್ಕ ಸಹಾಯಕ ದರ್ಜೆ-3 ಮತ್ತು ವಿವಿಧ ಕಿರಿಯ ತಾಂತ್ರಿಕರು ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಂದು (ಫೆ.15) ಕೊನೆ ದಿನಾಂಕವಾಗಿದ್ದು ಬೇಗನೆ ಅರ್ಜಿ ಭರ್ತಿ ಮಾಡಿ.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ.
RBKMUL Notification 2023
ನೇಮಕಾತಿ ಆಯೋಗ: RBKMUL
ಒಟ್ಟು ಹುದ್ದೆಗಳು: 24 ಹುದ್ದೆಗಳ
ವೇತನ ಶ್ರೇಣಿ: ಹುದ್ದೆಗಳಿಗೆ ಅನುಸಾರ ಮಾಹಿತಿಯನ್ನು ನೀಡಲಾಗಿದೆ.
ಅರ್ಜಿ ಸಲ್ಲಿಕೆ ಆರಂಭ: 26 ಜನವರಿ 2023
ವೇತನ ಶ್ರೇಣಿ:
ಡೇರಿ ಮೇಲ್ವಿಚಾರಕರು ದರ್ಜೆ-1: 40900-78200
ಆಡಳಿತ ಸಹಾಯಕ ದರ್ಜೆ-3 : 21400-42000
ಲೆಕ್ಕ ಸಹಾಯಕ ದರ್ಜೆ-3 : 21400-42000
ವಿವಿಧ ಕಿರಿಯ ತಾಂತ್ರಿಕರು : 21400-42000
ವಿದ್ಯಾರ್ಹತೆ :
ವಿದ್ಯಾರ್ಹತೆಯು ಅಧಿಸೂಚನೆಯಲ್ಲಿ ನಿಗದಿ ಮಾಡಿರುವಂತೆ
ವಯೋಮಿತಿ:
ವಿವಿಧ ಹುದ್ದೆಗಳಿಗೆ ಅನುಸಾರ ವಯೋಮಿತಿ ವಿವರ ಅಧಿಸೂಚನೆಯಲ್ಲಿದೆ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ: 26-01-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-02-2023
ಪ್ರಮುಖ ಲಿಂಕ್‌ಗಳು: