ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (RDWSD Karnataka Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
RDWSD Karnataka Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (RDWSD)
ವೇತನ ಶ್ರೇಣಿ: 50,000 ರೂ. ರಿಂದ 75,000 ರೂ.
ಹುದ್ದೆಗಳ ಸಂಖ್ಯೆ: 155
ಉದ್ಯೋಗ ಸ್ಥಳ: ಕರ್ನಾಟಕ
RDWSD Recruitment 2023 ಹುದ್ದೆಗಳ ವಿವರ:
ಪ್ರೊಕ್ಯೂರೇಮೆಂಟ್ ಕನ್ಸಲ್ಟೆಂಟ್ – 31
ಮಾನಿಟರಿಂಗ್ & ಎವಾಲ್ಯೂಯೇಷನ್ ಕನ್ಸಲ್ಟೆಂಟ್ – 31
ಎನ್ವಿರಾನ್ಮೆಂಟಲ್ ಕನ್ಸಲ್ಟೆಂಟ್ – 31
ಸೋಶಿಯಲ್ ಡೆವಲಪ್ಮೆಂಟ್ ಕನ್ಸಲ್ಟೆಂಟ್ – 31
ಫೈನಾನ್ಸ್ ಕನ್ಸಲ್ಟೆಂಟ್ – 31
ಶೈಕ್ಷಣಿಕ ಅರ್ಹತೆ:
ಪ್ರೊಕ್ಯೂರೇಮೆಂಟ್ ಕನ್ಸಲ್ಟೆಂಟ್ – ಬಿ.ಟೆಕ್ ಇನ್ ಸಿವಿಲ್ ಇಂಜಿನಿಯರಿಂಗ್.
ಮಾನಿಟರಿಂಗ್ & ಎವಾಲ್ಯೂಯೇಷನ್ ಕನ್ಸಲ್ಟೆಂಟ್ – ಬಿಸಿಎ/ ಬಿಇ (ಸಿಎಸ್/ಐಟಿ)
ಎನ್ವಿರಾನ್ಮೆಂಟಲ್ ಕನ್ಸಲ್ಟೆಂಟ್ – ಬಿಇ/ ಬಿ.ಟೆಕ್/ ಎಂ.ಟೆಕ್ ಇನ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್
ಸೋಶಿಯಲ್ ಡೆವಲಪ್ಮೆಂಟ್ ಕನ್ಸಲ್ಟೆಂಟ್ – ಎಂ.ಎಸ್.ಡಬ್ಲ್ಯೂ/ ಎಂ.ಎ ಇನ್ ಸೋಷಿಯಾಲಜಿ/ ಪೋಸ್ಟ್ ಗ್ರ್ಯಾಜುಯೇಟ್ ಇನ್ ರೂರಲ್ ಡೆವಲಪ್ಮೆಂಟ್/ ಎಂ.ಬಿ.ಎ
ಫೈನಾನ್ಸ್ ಕನ್ಸಲ್ಟೆಂಟ್ – ಎಂ.ಬಿ.ಎ (ಫೈನಾನ್ಸ್)/ ಎಂ.ಕಾಂ
ವೇತನ ಶ್ರೇಣಿ:
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಸೂಚನೆ ಪ್ರಕಾರ 50,000 ರೂ. ರಿಂದ 75,000 ರೂ. ವೇತನವನ್ನು ನೀಡಲಾಗುತ್ತದೆ.
ವಯೋಮಿತಿ:
RDWSD ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ 45 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.
RDWSD Karnataka Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-10-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 04-11-2023
RDWSD Recruitment 2023 ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: www.ksrwspdtsuonline.in
ಇತರೆ ಮಾಹಿತಿಗಳನ್ನು ಓದಿ