SBI ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ | SBI Recruitment 2023 Apply Online

Telegram Group Join Now
WhatsApp Group Join Now

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SBI Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

NBAIR ನಲ್ಲಿ ಉದ್ಯೋಗವಕಾಶ, ಅರ್ಜಿ ಸಲ್ಲಿಸಿ

ಪಿಯು ಅತಿಥಿ ಉಪನ್ಯಾಸಕರ ನೇಮಕಾತಿ 2023

ಸಹಾಯಕ ಪ್ರಾಧ್ಯಾಪಕರು ಹುದ್ದೆಗಳ ನೇಮಕಾತಿ

ಭಾರತೀಯ ಸೇನೆ ನೇಮಕಾತಿ 2023

SBI Recruitment 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ವೇತನ ಶ್ರೇಣಿ: 76,010 ರಿಂದ 1,00,350 ರೂ.
ಹುದ್ದೆಗಳ ಸಂಖ್ಯೆ: 28
ಉದ್ಯೋಗ ಸ್ಥಳ: All India

ಶೈಕ್ಷಣಿಕ ಅರ್ಹತೆ:
Senior Vice President & Head – CA, B.E or B.Tech, MBA, PGDM
Assistant General Manager (Marketing)/Chief Manager (Marketing) – ಪದವಿ, MBA, PGDBM
Vice President (Transformation) – ಪದವಿ
Senior Special Executive – Program Manager – ಪದವಿ
Senior Special Executive – Quality & Training – ಪದವಿ
Senior Special Executive – Command Centre – ಪದವಿ

ಹುದ್ದೆಗಳ ವಿವರ:
Senior Vice President & Head – 1
Assistant General Manager (Marketing)/Chief Manager (Marketing) – 18
Vice President (Transformation) – 1
Senior Special Executive – Program Manager – 4
Senior Special Executive – Quality & Training – 1
Senior Special Executive – Command Centre – 3

SBI Recruitment 2023 ವೇತನ ಶ್ರೇಣಿ:
Senior Vice President & Head – 50,00,000 ರಿಂದ 55,00,000 ರೂ ವಾರ್ಷಿಕ ವೇತನ.ಲ
Assistant General Manager (Marketing)/Chief Manager (Marketing) – ,ರಿಂದ 1,00,350 ರೂ
Vice President (Transformation) – 50,00,000 ರಿಂದ 75,00,000 ರೂ ವಾರ್ಷಿಕ ವೇತನ.
Senior Special Executive – Program Manager – 22,00,000 ರಿಂದ 30,00,000 ರೂ. ವಾರ್ಷಿಕ ವೇತನ
Senior Special Executive – Quality & Training – 22,00,000 ರಿಂದ 30,00,000 ರೂ. ವಾರ್ಷಿಕ ವೇತನ
Senior Special Executive – Command Centre – 22,00,000 ರಿಂದ 30,00,000 ರೂ. ವಾರ್ಷಿಕ ವೇತನ

ವಯೋಮಿತಿ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಕನಿಷ್ಠ 35 ವರ್ಷ ಹಾಗೂ ಗರಿಷ್ಠ 50 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ
ಸಾಮಾನ್ಯ ವರ್ಗ/EWS/OBC ಅಭ್ಯರ್ಥಿಗಳಿಗೆ: 750 ರೂ.
ಪಾವತಿಸುವ ವಿಧಾನ: ಆನ್‌ಲೈನ್

SBI Recruitment 2023 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-06-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 21-06-2023

ಪ್ರಮುಖ ಲಿಂಕ್’ಗಳು:
Senior Special Executive, Vice President ಅಧಿಸೂಚನೆ: ಡೌನ್‌ಲೋಡ್
Senior Vice President, Chief Manager ಅಧಿಸೂಚನೆ: ಡೌನ್‌ಲೋಡ್
Senior Special Executive, Vice President ಆನ್‌ಲೈನ್ ಅರ್ಜಿ‌: Apply ಮಾಡಿ
Senior Vice President, Chief Manager ಆನ್‌ಲೈನ್ ಅರ್ಜಿ‌: Apply ಮಾಡಿ
ಅಧಿಕೃತ ವೆಬ್‌ಸೈಟ್‌: sbi.co.in

Telegram Group Join Now
WhatsApp Group Join Now

Leave a Comment

error: Content is protected !!