ಮರ್ಚೆಂಟ್ ಪತ್ತಿನ ಸಹಕಾರಿ ಸಂಘ ಕೆರೂರ್ ನಲ್ಲಿ ಖಾಲಿ ಇರುವ SDA ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (SDA Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿ
RITES ನೇಮಕಾತಿ 2023, ಅರ್ಜಿ ಆಹ್ವಾನ
SDA Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಮರ್ಚೆಂಟ್ ಪತ್ತಿನ ಸಹಕಾರಿ ಸಂಘ
ವೇತನ ಶ್ರೇಣಿ: 10,400 ರಿಂದ 29,600 ರೂ
ಉದ್ಯೋಗ ಸ್ಥಳ: ಬಾಗಲಕೋಟೆ
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 03-03-2023
ಶೈಕ್ಷಣಿಕ ಅರ್ಹತೆ:
ದ್ವಿತೀಯ ದರ್ಜೆ ಸಹಾಯಕರು -ಪದವಿ
ಸಿಪಾಯಿ – 10 ನೇ ತರಗತಿ
ವಯೋಮಿತಿ:
ಮರ್ಚೆಂಟ್ ಪತ್ತಿನ ಸಹಕಾರಿ ಸಂಘ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ವೇತನ ಶ್ರೇಣಿ:
ದ್ವಿತೀಯ ದರ್ಜೆ ಸಹಾಯಕರು – 16,000 ರಿಂದ 29,600 ರೂ
ಸಿಪಾಯಿ – 10 ನೇ ತರಗತಿ – 10,400 ರಿಂದ 16,400 ರೂ
ಅರ್ಜಿ ಶುಲ್ಕ:
ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳಿಗೆ:
SC/ST/Cat-I ಅಭ್ಯರ್ಥಿಗಳಿಗೆ: 500 ರೂ
ಸಾಮಾನ್ಯ ವರ್ಗ, OBC, ಅಭ್ಯರ್ಥಿಗಳಿಗೆ: 1000 ರೂ
ಸಿಪಾಯಿ ಹುದ್ದೆಗಳಿಗೆ:
SC/ST/Cat-I ಅಭ್ಯರ್ಥಿಗಳಿಗೆ: 250 ರೂ
ಸಾಮಾನ್ಯ ವರ್ಗ, OBC, ಅಭ್ಯರ್ಥಿಗಳಿಗೆ: 500 ರೂ
ಪಾವತಿಸುವ ವಿಧಾನ: ಡಿಡಿ ಮೂಲಕ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಮರ್ಚೆಂಟ್ಸ್ ಪತ್ತಿನ ಸಹಕಾರಿ ಸಂಘ ಲಿಮಿಟೆಡ್ ಕೆರೂರು, ಬಾದಾಮಿ ತಾಲೂಕು, ಬಾಗಲಕೋಟ ಜಿಲ್ಲೆ, ಪಿನ್‌ಕೋಡ್-587206 ಇವರಿಗೆ 03-ಮಾರ್ಚ್-2023 ರ ಒಳಗಾಗಿ ಕಳುಹಿಸಬೇಕಾಗುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಆರಂಭ ದಿನಾಂಕ: 10-02-2023
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 03-03-2023
SDA Recruitment 2023 ಪ್ರಮುಖ ಲಿಂಕ್ ಗಳು:
ಅಧಿಸೂಚನೆ: ಡೌನ್‌ಲೋಡ್
ಹೆಚ್ಚಿನ ವಿವರಗಳಿಗಾಗಿ, ದೂರವಾಣಿ ಸಂಖ್ಯೆ: 9535941855 ಅನ್ನು ಸಂಪರ್ಕಿಸಿ