ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Sports Authority of India Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
TET Exam 2023: ಪರೀಕ್ಷೆಗೆ ಅರ್ಜಿ ಆಹ್ವಾನ
ಕೃಷಿ ವಿಶ್ವವಿದ್ಯಾಲಯ ನೇಮಕಾತಿ 2023
Sports Authority of India Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI)
ವೇತನ ಶ್ರೇಣಿ: 50,000 ರಿಂದ 1,00,000 ರೂ.
ಹುದ್ದೆಗಳ ಸಂಖ್ಯೆ: 04
ಉದ್ಯೋಗ ಸ್ಥಳ: ಬೆಂಗಳೂರು
ಶೈಕ್ಷಣಿಕ ಅರ್ಹತೆ:
ಯಂಗ್ ಪ್ರೊಫೆಷನಲ್ (P&A) – B.Tech, MBA, PGDM
ಯಂಗ್ ಪ್ರೊಫೆಷನಲ್ (ARM) – ಪದವಿ, MBA, PGDM
ಜೂನಿಯರ್ ಕನ್ಸಲ್ಟೆಂಟ್ (PM) – CA or ICWA, LLB, B.E or B.Tech, MBBS, ಸ್ನಾತಕೋತ್ತರ ಪದವಿ.
ಹುದ್ದೆಗಳ ವಿವರ:
ಯಂಗ್ ಪ್ರೊಫೆಷನಲ್ (P&A) – 1
ಯಂಗ್ ಪ್ರೊಫೆಷನಲ್ (ARM) – 2
ಜೂನಿಯರ್ ಕನ್ಸಲ್ಟೆಂಟ್ (PM) – 1
ವೇತನ ಶ್ರೇಣಿ:
ಯಂಗ್ ಪ್ರೊಫೆಷನಲ್ (P&A) – 50,000 ರಿಂದ 70,000 ರೂ.
ಯಂಗ್ ಪ್ರೊಫೆಷನಲ್ (ARM) – 50,000 ರಿಂದ 70,000 ರೂ.
ಜೂನಿಯರ್ ಕನ್ಸಲ್ಟೆಂಟ್ (PM) – 80,250 ರಿಂದ 1,00,000 ರೂ.
ವಯೋಮಿತಿ:
ಯಂಗ್ ಪ್ರೊಫೆಷನಲ್ (P&A) – ಗರಿಷ್ಠ 32 ವರ್ಷ
ಯಂಗ್ ಪ್ರೊಫೆಷನಲ್ (ARM) – ಗರಿಷ್ಠ 32 ವರ್ಷ
ಜೂನಿಯರ್ ಕನ್ಸಲ್ಟೆಂಟ್ (PM) – ಗರಿಷ್ಠ 40 ವರ್ಷ
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿ ಪಡೆಸಿರುವ ನಮೂನೆಯಲ್ಲಿ ಇ-ಮೇಲ್ ಐಡಿ, [email protected] ಗೆ 19-07-2023 ರ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು.
Sports Authority of India Recruitment 2023 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ: 10-07-2023
ಇ-ಮೇಲ್ ಕಳುಹಿಸುವ ಕೊನೆಯ ದಿನಾಂಕ: 19-07-2023
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: sportsauthorityofindia.nic.in