ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್, ಐಟಿಪಿಬಿ, ಎನ್‌ಐಎ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿನ (CAPF) ಕಾನ್‌ಸ್ಟೆಬಲ್‌ಗಳ GD ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದೈಹಿಕ ಪರೀಕ್ಷೆಗೆ (SSC GD Result 2023 Cut Off) ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ (08/04/2023 ರಂದು) ಪ್ರಕಟಿಸಲಾಗಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಜನವರಿ 10 ರಿಂದ 14 ಫೆಬ್ರವರಿ 2023 ರವರೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಯನ್ನು ನಡೆಸಲಾಗಿತ್ತು. ಫೆಬ್ರವರಿ 18, 2023 ರಂದು ಅಧಿಕೃತ ಕೀ ಉತ್ತರಗಳನ್ನು SSC ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು.
SSC Constable GD 2023 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ದೈಹಿಕ ಪರೀಕ್ಷೆಯ ಆಯ್ಕೆಯನ್ನು ಪರಿಶೀಲಿಸಬಹುದಾಗಿದೆ. ಕೆಳಗೆ ನೀಡಿರುವ ಆಫಿಸಿಯಲ್ ವೆಬ್‌ಸೈಟ್ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
SSC GD Result 2023 Cut Off
SSC GD ಕಟ್-ಆಫ್: ಡೌನ್‌ಲೋಡ್
SSC GD ಮೆರಿಟ್ ಲಿಸ್ಟ್ (ಪುರುಷ) : ಡೌನ್‌ಲೋಡ್
SSC GD ಮೆರಿಟ್ ಲಿಸ್ಟ್ (ಪುರುಷ): ಡೌನ್‌ಲೋಡ್
SSC GD ಕಟ್‌ಆಫ್ (ಮಹಿಳಾ): ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: ssc.nic.in
ಈ ಉದ್ಯೋಗ ಮಾಹಿತಿಗಳನ್ನು ಓದಿ
ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿ 2023