SSLC ಪರೀಕ್ಷೆ-2 ರ ಫಲಿತಾಂಶ ಪ್ರಕಟ | SSLC Supplementary Result 2024 Link Karnataka Website Link

Telegram Group Join Now
WhatsApp Group Join Now

SSLC Supplementary Result 2024: 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ರ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ನೀವು ಕೂಡ ಫಲಿತಾಂಶವನ್ನು ನೋಡಬೇಕಾ ಹಾಗಿದ್ದರೇ ಈ ಲೇಖನ ಓದಿ.

2023-24 ನೇ ಸಾಲಿನ SSLC ಪರೀಕ್ಷೆ 2 ಅನ್ನು ಜೂನ್ 14 ರಿಂದ ಜೂನ್ 21 ರವರೆಗೆ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿಯು ಯಶಸ್ವಿಯಾಗಿ ನಡೆಸಿದ್ದು, ಫಲಿತಾಂಶವನ್ನು ಪ್ರಕಟಿಸಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ರ ಫಲಿತಾಂಶವನ್ನು ಇಂದು (ಜು.10) ಬೆಳಗ್ಗೆ 11.30 ಗಂಟೆಗೆ ಪ್ರಕಟಿಸಿದ್ದಾರೆ. 10 ನೇ ತರಗತಿಯ ಪರೀಕ್ಷೆ-2 ಅನ್ನು ಬರೆದ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಚೆಕ್‌ ಮಾಡಬಹುದಾಗಿದೆ.

How To Check SSLC Supplementary Result 2024:

  • Step-1: ಮೊದಲಿಗೆ karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • Step-2: ನಿಮ್ಮ ರಿಜಿಸ್ಟರ್‌ ನಂಬರ್‌ ಮತ್ತು ಜನ್ಮ ದಿನಾಂಕವನ್ನು Enter ಮಾಡಿ.
  • Step-3: Submit ಬಟನ್‌ ಮೇಲೆ ಕಕ್ಲಿ ಮಾಡಿ.
  • Step-4: ಆಗ ನಿಮ್ಮ ಫಲಿತಾಂಶ ಕಾಣುತ್ತದೆ.
  • Step-5: ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಳ್ಳಹುದು ಮತ್ತು ಪ್ರಿಂಟ್‌ ಕೂಡ ತೆಗೆದುಕೊಳ್ಳಬಹುದು.

Karnataka SSLC Exam 2 Supplementary Result 2024 Link:

ಅಧಿಕೃತ ವೆಬ್‌ಸೈಟ್:‌ karresults.nic.in
ಇಲಾಖೆಯ ಅಧಿಕೃತ ವೆಬ್‌ಸೈಟ್:‌ kseeb.kar.nic.in

ಇತರೆ ಮಾಹಿತಿಗಳನ್ನು ಓದಿ:

SSC Recruitment 2024

ಜಿಲ್ಲಾ ಪಂಚಾಯತಿ ನೇಮಕಾತಿ 2024

Telegram Group Join Now
WhatsApp Group Join Now

Leave a Comment

error: Content is protected !!