ಟೀಚರ್ ಹುದ್ದೆಯ ನೇಮಕಾತಿ ಪ್ರಕಟನೆ | Teacher New Notification 2023

Telegram Group Join Now
WhatsApp Group Join Now

ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ ಟೀಚರ್ ಹುದ್ದೆಗೆ ನೇಮಕಾತಿ ಪ್ರಕಟನೆ (Teacher New Notification 2023) ಯನ್ನು ಬಿಡುಗಡೆಲಾಗಿದೆ. ಈ‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ಈ ಮಾಹಿತಿಗಳನ್ನು ಓದಿ

3000+ ಶಿಕ್ಷಕರ ಹುದ್ದೆಗಳಿಗೆ ಭರ್ಜರಿ ನೇಮಕಾತಿ ಕೂಡಲೇ ಅರ್ಜಿ ಸಲ್ಲಿಸಿ.

ಕಂದಾಯ ಇಲಾಖೆ ಬೃಹತ್ ನೇಮಕಾತಿ 2023

Teacher New Notification 2023 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ
ವೇತನ ಶ್ರೇಣಿ: 33,450 ರಿಂದ 62,600 ರೂ
ಅರ್ಜಿ ಸಲ್ಲಿಕೆ ಆರಂಭ: 11-02-2023

ವಿದ್ಯಾರ್ಹತೆ:
ಬಿ.ಎ, B.ed (ಆಂಗ್ಲ ಐಚ್ಛಿಕ)

ವೇತನ ಶ್ರೇಣಿ:
ನೇಮಕಾತಿ ಪ್ರಕಟನೆಯಲ್ಲಿರುವಂತೆ ಮಾಸಿಕ ವೇತನ 33,450 ರಿಂದ 62,600 ರೂ. ಇರುತ್ತದೆ.

ಅರ್ಜಿ ಶುಲ್ಕ:
ನೇಮಕಾತಿ ಪ್ರಕಟನೆಯಲ್ಲಿ ನಮೂದಿಸಿರುವಂತೆ. 500 ರೂ.

ಆಯ್ಕೆ ವಿಧಾನ:
ಸರ್ಕಾರದ ನಿಯಮದ ಪ್ರಕಾರ ಅರ್ಹ ವಿದ್ಯಾರ್ಹತೆ ಮತ್ತು ವಯೋಮಿತಿವುಳ್ಳ ಅಭ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ಅವಶ್ಯಕ ದಾಖಲೆಗಳ ಜೆರಾಕ್ಸ್‌ ಪ್ರತಿ ಹಾಗೂ ರೂ.500/- (ಐದುನೂರು ರೂಪಾಯಿ) ಗಳ ಡಿ.ಡಿಯನ್ನು ಪ್ರಿಯದರ್ಶಿನಿ ವಿದ್ಯಾಸಂಸ್ಥೆ (ರಿ) ಪ್ರ. ಜಾತಿ ಆಣಬೂರು, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ಹೆಸರಿನಲ್ಲಿ ಪಡೆದು ಇದೇ ವಿಳಾಸಕ್ಕೆ ಅರ್ಜಿಸಲ್ಲಿಸ ಬೇಕು ಮತ್ತೊಂದು ಪ್ರತಿಯನ್ನು ಕಡ್ಡಾಯವಾಗಿ ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ದಾವಣಗೆರೆ ಜಿಲ್ಲೆ ಇವರಿಗೆ ಪತ್ರಿಕೆ ಪ್ರಕಟಣೆಯ ದಿನಾಂಕದಿಂದ 21 ದಿನಗಳೊಳಗಾಗಿ ಅರ್ಜಿ ಸಲ್ಲಿಸಬೇಕು ಸಂದರ್ಶನದ ದಿನಾಂಕವನ್ನು ನೊಂದಾಯಿತ ಅಂಚೆ ಮೂಲಕ ಅರ್ಜಿಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸಲಾಗುವುದು. Download ನೇಮಕಾತಿ ಪ್ರಕಟನೆ

Telegram Group Join Now
WhatsApp Group Join Now

Leave a Comment

error: Content is protected !!