FREE Coaching Karnataka 2022

ತರಬೇತಿ + ತಿಂಗಳಿಗೆ 3,000 – 10,000/- ಶಿಷ್ಯವೇತನ

ಕೊನೆಯವರೆಗೆ ಓದಿ

2022-23 ನೇ ಸಾಲಿನ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

UPSC, KAS, ಬ್ಯಾಂಕಿಂಗ್, ಆರ್ ಆರ್ ಬಿ, ಎಸ್ ಎಸ್ ಸಿ, ಗ್ರೂಪ್ ಸಿ, ನ್ಯಾಯಾಂಗ ಸೇವೆ ಮೊದಲಾದ ಸರ್ಧಾತ್ಮಕ ಪರೀಕೆಗಳ ತರಬೇತಿಗಾಗಿ ಆನ್-ಲೈನ್ ಅರ್ಜಿ ಆಹ್ವಾನ

ತರಬೇತಿ ಅವಧಿ

1) ಯು.ಪಿ.ಎಸ್.ಸಿ - 09 ತಿಂಗಳು 2) ಕೆ.ಎ.ಎಸ್        -  07 ತಿಂಗಳು 3) ಗ್ರೂಪ್-ಸಿ       - 03 ತಿಂಗಳು 4) ಬ್ಯಾಂಕಿಂಗ್     - 03 ತಿಂಗಳು 5) ಎಸ್.ಎಸ್.ಸಿ    - 03 ತಿಂಗಳು 6) ಆರ್.ಆರ್.ಬಿ    - 03 ತಿಂಗಳು

ವಯೋಮಿತಿ

UPSC, KAS, ಬ್ಯಾಂಕಿಂಗ್, ಆರ್ ಆರ್ ಬಿ, ಎಸ್ ಎಸ್ ಸಿ, ಗ್ರೂಪ್ ಸಿ ಉಚಿತ ಪೂರ್ವಭಾವಿ ತರಬೇತಿಗೆ 18 ರಿಂದ 40 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ವಿದ್ಯಾರ್ಹತೆ

ಪದವಿಯಲ್ಲಿ ಶೇ.55 ಕ್ಕಿಂತ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. 

ಯು.ಪಿ.ಎಸ್.ಸಿ ತರಬೇತಿಗೆ

ವಿದ್ಯಾರ್ಹತೆ

ಪದವಿಯಲ್ಲಿ ಶೇ.50 ಕ್ಕಿಂತ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ಕೆ.ಎ.ಎಸ್, ಗ್ರೂಪ್‌-ಸಿ, ಬ್ಯಾಂಕಿಂಗ್, ಆರ್.ಆರ್.ಬಿ, ಎಸ್.ಎಸ್.ಸಿ ತರಬೇತಿಗೆ

ವಿದ್ಯಾರ್ಹತೆ

ಪದವಿಯಲ್ಲಿ ಶೇ.45 ಕ್ಕಿಂತ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ನ್ಯಾಯಾಂಗ ಸೇವೆ: 

ವಾರ್ಷಿಕ ಆದಾಯ:

ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ.5 ಲಕ್ಷ ಮೀರಿರಬಾರದು.

ವಾರ್ಷಿಕ ಆದಾಯ:

ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ಅದರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆನ್ಲೈನ್ ಕೌನ್ಸಿಲಿಂಗ್ ಮೂಲಕ ತರಬೇತಿ ಸಂಸ್ಥೆಗೆ ನಿಯೋಜಿಸಲಾಗುತ್ತದೆ.

ಆನ್-ಲೈನ್ ಅರ್ಜಿ ಸಲ್ಲಿಕೆ ಲಿಂಕ್‌, ಪರೀಕ್ಷಾ ವಿಧಾನ, ಆಯ್ಕೆ ವಿಧಾನ, ಪಠ್ಯಕ್ರಮ ಮತ್ತು ಇತರೆ ಮಾಹಿತಿಗಾಗಿ ಈ ಕೇಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ