KPTCL ಕೀ ಉತ್ತರ ಪ್ರಕಟ:
AE, JE, ಮತ್ತು JA ಕೀ ಉತ್ತರ
ಕೆಪಿಟಿಸಿಎಲ್ AE (ವಿದ್ಯುತ್ & ಸಿವಿಲ್), JE (ವಿದ್ಯುತ್ & ಸಿವಿಲ್) ಹಾಗೂ ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿ ಪರೀಕ್ಷೆಯ ಕೀ ಉತ್ತರ ಪ್ರಕಟ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ದಿನಾಂಕ 23-07-2022 ಮತ್ತು 24-07-2022 ರಂದು AE, JE ಪರೀಕ್ಷೆಯನ್ನು ನಡೆಸಿತ್ತು
ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ದಿನಾಂಕ 07-08-2022 ರಂದು ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿತ್ತು.
ಇದೀಗ ಈ ನೇಮಕಾತಿ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ದಿನಾಂಕ 25-08-2022 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದೆ.
Curved Arrow
Download PDF
ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಧಾರ ಸಹಿತ ಆಕ್ಷೇಪಣೆಗಳನ್ನು ಇ-ಮೇಲ್ ಮಾಡಬಹುದು.
ಇ-ಮೇಲ್
recruitment2021kea@gmail.com
ವಿಳಾಸಕ್ಕೆ ದಿನಾಂಕ 02-09-2022 ಸಂಜೆ 5.30 ಗಂಟೆಯೊಳಗಾಗಿ ಆಕ್ಷೇಪಣೆಗಳನ್ನು ಕಳುಹಿಸಬಹುದಾಗಿದೆ
KPTCL ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರಗಳನ್ನು ಈ ಕೇಳಗೆ ನೀಡಿರುವ Download Button ಮೇಲೆ ಕ್ಲಿಕ್ ಮಾಡಿ PDF File ಪಡೆಯಬಹುದು.
Curved Arrow
Download PDF