Learn More
ಕಾನ್ಸ್‌ಟೇಬಲ್ ನೇಮಕಾತಿ 2023
Arrow
ಕಾನ್ಸ್‌ಟೇಬಲ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ 2023
Learn More
Arrow
ಸಶಸ್ತ್ರ ಸೀಮಾ ಬಲ (SSB) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SSB Recruitment 2023 For Constable) ಯನ್ನು ಹೊರಡಿಸಲಾಗಿದೆ.
Learn More
Arrow
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
Learn More
Arrow
ನೇಮಕಾತಿ ಸಂಸ್ಥೆ:
SSB
ವೇತನ ಶ್ರೇಣಿ:
21,700 - 1,77,500 ರೂ.
ಹುದ್ದೆಗಳ ಸಂಖ್ಯೆ:
742
ಉದ್ಯೋಗ ಸ್ಥಳ:
All India
ಸಂಕ್ಷಿಪ್ತ ವಿವರ
Learn More
Arrow
ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, PUC, ITI, ಡಿಪ್ಲೊಮಾ, B.E , B.Tech in CSE/ECE/IT, ಪದವಿ
ಶೈಕ್ಷಣಿಕ ಅರ್ಹತೆ:
Learn More
Arrow
ಸಶಸ್ತ್ರ ಸೀಮಾ ಬಲ (SSB) ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷ ಮೀರಿರಬಾರದು.
ವಯೋಮಿತಿ:
ಕಾನ್ಸ್‌ಟೇಬಲ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿ
Arrow
Apply Online
ಕಾನ್ಸ್‌ಟೇಬಲ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿ
Arrow
Apply Online