Learn More

Arrow

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ನೀಡುವ Prize Money Scholarship 2023 ಬಗ್ಗೆ ಇಲ್ಲಿ ತಿಳಿಸಲಾಗಿದೆ.  

Learn More

Arrow

ಅರ್ಹ ವಿದ್ಯಾರ್ಥಿಗಳು ಸರ್ಕಾರ ನಿಗದಿ ಪಡಿಸಿರುವ ಕೊನೆಯ ದಿನಾಂಕದೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 

Learn More

Arrow

ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಎಷ್ಟು Prize Money ನೀಡಲಾಗುತ್ತದೆ, ಅರ್ಜಿ ಸಲ್ಲಿಕೆ ದಿನಾಂಕ ಮುಂತಾದ ವಿವರ ನೀಡಲಾಗಿದೆ. 

Learn More

Arrow

ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹಧನ ನೀಡಲಾಗುತ್ತದೆ. 

Learn More

Arrow

ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ, ಪದವಿ, ಯಾವುದೇ ಸ್ನಾತಕೋತ್ತರ ಪದವಿಯನ್ನು 2023 ನೇ ಸಾಲಿನಲ್ಲಿ ಪಾಸಾಗಿರಬೇಕು. 

Learn More

Arrow

PUC Prize Money 2023 - ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ:- 20,000 ರೂಪಾಯಿ  _________  Degree Prize Money 2023 - ಪದವಿ:- 25,000 ರೂಪಾಯಿ

Learn More

Arrow

Agriculture, Engineering, Veterinary, Medicine:- 35,000 ರೂಪಾಯಿ  _________ PG Prize Money 2023 - ಯಾವುದೆ ಸ್ನಾತಕೋತ್ತರ (ಉದಾ: M.A., M.Sc ಮುಂತಾದ):- 30,000 ರೂಪಾಯಿ  

Learn More

Arrow

ಅರ್ಹತೆಗಳು:

–ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಯಾಗಿರಬೇಕು –ಪ್ರಥಮ ಬಾರಿಗೆ ಪಾಸಾಗಿರಬೇಕು –ವಿದ್ಯಾರ್ಥಿಯು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು

Learn More

Arrow

ಅಗತ್ಯ ದಾಖಲೆಗಳು

– ಆಧಾರ ಸಂಖ್ಯೆ – Passport Size ಭಾವಚಿತ್ರ‌ – SSLC Marks Card – Marks Card – Income Caste Certificate – ಬ್ಯಾಂಕ್‌ ಖಾತೆ ವಿವರ – ಮೊಬೈಲ್‌ ನಂಬರ್