ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ 1137 (Civil PC Question Paper 2024) ಹುದ್ದೆಗಳ ನೇಮಕಾತಿಗಾಗಿ ಇಂದು 25-02-2024 ರಂದು ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಇಲ್ಲಿ ನೀಡಲಾಗಿದೆ.
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil Police Constable) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಈ ಕೇಳಗೆ ನೀಡಲಾಗಿದ್ದು, ಈ ಪ್ರಶ್ನೆಗಳು ನಿಮ್ಮ ಮುಂಬುರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಬಹುದು. ಡೌನ್‌ಲೋಡ್ ಮಾಡಿಕೊಳ್ಳಿ
★ ದಿನಾಂಕ : 25-02-2024
★ ವಾರ : ರವಿವಾರ
★ ಅಂಕಗಳು : 100
★ ಅವಧಿ : 90 ನಿಮಿಷ
★ ಸಮಯ. : 11:00 – 12:30 PM
★ ಹುದ್ದೆಗಳು : 1137
★ ಅರ್ಜಿ ಸಲ್ಲಿಕೆ : ಮಾಹಿತಿ ಲಭ್ಯವಿಲ್ಲ.
ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ (Negative Marks) ಕಳೆಯಲಾಗುತ್ತದೆ.
Download Civil PC Question Paper 2024 PDF
Civil Police Constable Exam Question Paper PDF: Download
Civil PC Key Answer PDF: Download
ಇತರೆ ಮಾಹಿತಿಗಳನ್ನು ಓದಿ
ಸಿವಿಲ್ PC ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ