ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) 1315 ಹೆಡ್ ಕಾನ್‌ಸ್ಟೆಬಲ್‌ಗಳು (Ministerial) ಮತ್ತು 143 ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಸ್ಟೆನೋ) ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು (CRPF Admit Card 2023) ಬಿಡುಗಡೆ ಮಾಡಲಾಗಿದೆ.
CRPF ಹೆಡ್ ಕಾನ್‌ಸ್ಟೆಬಲ್ (Ministerial) ಮತ್ತು ASI ಸ್ಟೆನೋ 2023 ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು CRPF ವೆಬ್‌ಸೈಟ್‌ನಿಂದ ಫೆಬ್ರವರಿ 20, 2023 ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. CRPF Admit Card 2023 Head Constable, ಮತ್ತು CISF ASI ಸ್ಟೆನೋ Admit Card 2023 ಡೌನ್‌ಲೋಡ್ ಮಾಡುವ ನೇರ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ. CRPF ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು.
CRPF Admit Card 2023 ಲಿಂಕ್
CRPF ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿರುವ ಬಗ್ಗೆ ಮಾಹಿತಿ: Download
CRPF Admit Card ಲಿಂಕ್: Download
ಅಧಿಕೃತ ವೆಬ್‌ಸೈಟ್: crpf.gov.in
ಈ ಉದ್ಯೋಗ ಮಾಹಿತಿಗಳನ್ನು ಓದಿ
KSFC ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ