ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್. ಕರ್ನಾಟಕ ಸರ್ಕಾರದಿಂದ ಪ್ರತಿ ತಿಂಗಳು ನೀಡಲಾಗುವ ಗೃಹಲಕ್ಷ್ಮಿ ಯೋಜನೆ 3 ನೇ ಕಂತಿನ 2,000 ರೂ. ಹಣವನ್ನು (GruhaLakshmi 3rd Installment Amount) ಬಿಡುಗಡೆ ಮಾಡಲಾಗಿದೆ.
ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಒಂದು ನಿಗದಿತ ದಿನಾಂಕದೊಳಗೆ ಯಜಮಾನಿಯರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಅದರಂತೆ ಈ ಯೋಜನೆಯ 3 ನೇ ಕಂತಿನ ಹಣವನ್ನು ನವೆಂಬರ್ 15 ರಿಂದ ಜಿಲ್ಲಾವಾರು ಹಂತ ಹಂತವಾಗಿ ಜಮಾ ಮಾಡುತ್ತಿದ್ದಾರೆ.
GruhaLakshmi 3rd Installment Amount
ನಿಮ್ಮ ಖಾತೆಗೂ ಬಂತಾ 3 ನೇ ಕಂತಿನ ಹಣ: ಸರ್ಕಾರ ಇತ್ತಿಚೆಗೆ ಹೇಳಿದಂತೆ ಪ್ರತಿ ತಿಂಗಳ ದಿನಾಂಕ 20 ರೊಳಗಾಗಿ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಹಣವನ್ನು DBT ಮೂಲಕ ವರ್ಗಾವಣೆ ಮಾಡುತ್ತಿದೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಿ. ಬ್ಯಾಂಕ್ ಖಾತೆಗೆ ಲಿಂಕ್ ಇರುವ ನಿಮ್ಮ ಮೊಬೈಲ್ ನಂಬರ್‌ಗೆ ದುಡ್ಡು ಬಂದಿರುವ ಬಗ್ಗೆ SMS ಬರುತ್ತದೆ.

ಇನ್ನೂ ಮುಂದೆ ಪ್ರತಿ ತಿಂಗಳ 20 ರ ಒಳಗಾಗಿ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ. ಈ ಹಿಂದೆ ತಾಂತ್ರಿಕ ಕಾರಣದಿಂದಾ ಹಣ ಜಮಾ ಆಗುವುದು ತಡವಾಗಿತ್ತು ಹಾಗಾಗಿ ಜನರು ಗೊಂದಲಕ್ಕೆ ಒಳಗಾಗಿದ್ದರು. ಆದರೆ ಇನ್ನು ಈ ಸಮಸ್ಯೆ ಆಗುವುದಿಲ್ಲ ಎಂಬುದನ್ನು ಸರ್ಕಾರ ಪ್ರೂ ಮಾಡಿದೆ.
ಇತರೆ ಮಾಹಿತಿಗಳನ್ನು ಓದಿ
ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್ ಅರ್ಜಿ ಆಹ್ವಾನ
Full happy