[New Link] ಗೃಹಲಕ್ಷ್ಮಿ DBT Status Check ಮಾಡುವ ಅಧಿಕೃತ ಲಿಂಕ್‌ ಬಿಡುಗಡೆ | Gruhalakshmi DBT Status Check Online 2023 @sevasindhu.karnataka.gov.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಸರ್ಕಾರ Gruhalakshmi DBT Status Check ಮಾಡುವ ಹೊಸ ಲಿಂಕ್‌ ಅನ್ನು ಬಿಡುಗಡೆ ಮಾಡಿದೆ. ಈ ಲೇಖನದಲ್ಲಿ GruhaLakshmi Status Check ಮಾಡುವ ವಿಧಾನವನ್ನು ವಿವರಿಸಲಾಗಿದೆ. ಓದಿ ಹಾಗೂ ನಿಮ್ಮ ಖಾತೆಗೆ ಯಾಕೆ ಜಮಾ ಆಗಿಲ್ಲ ಎಂಬುದನ್ನು Gruha Lakshmi DBT Status Check ಮಾಡಿ ತಿಳಿಸಿದಕೊಳ್ಳಿ.

ನೀವು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದೀರಾ..? ನಿಮಗೆ ಇನ್ನೂ ಹಣ ಬಂದಿಲ್ಲವೇ? ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಸರ್ಕಾರ Direct Benefit Transfer (DBT) ಮೂಲಕ ಮನೆ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ಜಮಾ ಮಾಡುತ್ತದೆ. ಆದರೆ ಅನೇಕ ಜನರಿಗೆ ಅವರ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಆಗದೆ ಇರುವುದರಿಂದ ಗೊಂದಲಗಿಡಾಗಿದ್ದಾರೆ. ಆದರೆ ಸರ್ಕಾರ ಇದೀಗ GruhaLakshmi DBT Status ನೋಡುವ ಲಿಂಕ್‌ ಅನ್ನು ಕೊಟ್ಟಿದ್ದಾರೆ. ನಿಮ್ಮ ಖಾತೆಗೆ ಯಾಕೆ ಹಣ ಜಮಾ ಆಗಿಲ್ಲ ಎಂಬುದನ್ನು ಈ ಲಿಂಕ್‌ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

Gruhalakshmi DBT Status Check Online

2023 ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಭಮದಿರುವ ಕಾಂಗ್ರೆಸ್‌ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿಯೇ ಜಾರಿಗೆ ತರುತ್ತಿದೆ. ನಾಲ್ಕನೇಯ ಗ್ಯಾರಂಟಿ ಯೋಜನೆ ಗೃಹ ಲಕ್ಷ್ಮಿ ಯೋಜನೆಯನ್ನು ಆಗಸ್ಟ್ 30 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಅದೇ ದಿನ ಒಂದು ಕೋಟಿಗೂ ಅಧಿಕ ಮನೆ ಯಜಮಾನಿಯರ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಪ್ರಕ್ರೀಯೆಯನ್ನು ಆರಂಭ ಮಾಡಲಾಯಿತು.

ಅಂದಿನಿಂದ ಅರ್ಹ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಅನೇಕರ ಬ್ಯಾಂಕ್‌ಗೆ ಇನ್ನೂವರೆಗೆ ಹಣ ಬರದ ಕಾರಣ ಗೊಂದಲ ಮಾಡಿಕೊಂಡಿದ್ದಾರೆ. ಒಂದೆ ಬಾರಿಗೆ ಎಲ್ಲರ ಅಕೌಂಟ್‌ಗಳಿಗೆ ಹಣ ಜಮಾ ಮಾಡುವಾಗ ಹೀಗೆ ಸಮಸ್ಯೆಗಳಾಗುತ್ತವಂತೆ. ಇನ್ನೂ ಕೆಲವರ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗಿರುವುದಿಲ್ಲ ಅವರ ಖಾತೆಗೆ ಹಣ ಜಮಾ ಆಗುವ ಸಮಸ್ಯೆ ಆಗುತ್ತದೆ.

‌ಅರ್ಹ ಫಲಾನುಭವಿಗಳ ಆಧಾರ ಸಂಖ್ಯೆಗೆ ಲಿಂಕ್‌ ಇರುವ ಬ್ಯಾಂಕ್ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ದುಡ್ಡು ಜಮಾ ಮಾಡಲಾಗುತ್ತಿದೆ. ಬಹುತೇಕ ಜನರಿಗೆ ಹಣ ಜಮಾ ಆಗಿದೆ.

How To Check Gruha Lakshmi DBT Status?

ಅನೇಕರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಮಾಡಿರುವ ಮೇಸೆಜ್‌ ಬಂದಿಲ್ಲ. ಹಣ ಜಮಾ ಆಗಿಲ್ಲ. ಯಾಕೆ ಹೀಗಾಗಿದೆ ಎಂಬುದನ್ನು ನೀವು Gruhalakshmi DBT Status Check ಮಾಡಬಹುದು. ಈ ಕೇಳಗೆ ನೀಡಿರುವ ಸರಳ ವಿಧಾನದ ಮೂಲಕ ನಿಮ್ಮ DBT ಸ್ಥಿತಿ ತಿಳಿಯಬಹುದು.

  • Step-1: ಮೊದಲನೇಯದಾಗಿ ಕೇಳಗೆ ನೀಡಿರುವ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.
  • Step-2: Gruhalakshmi DBT Status Check ಮಾಡುವ ವೆಬ್‌ಸೈಟ್‌ ಓಪನ್‌ ಆಗುತ್ತದೆ. ಅಲ್ಲಿ ಎರಡು ಆಯ್ಕೆಗಳಿರುತ್ತವೆ. Application Tracker ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-3: ಅಲ್ಲಿ Enter Ration Card Number ಎಂದಿರುತ್ತದೆ. ಆ ಬಾಕ್ಸ್‌ನಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ನ್ನು ಎಂಟರ್‌ ಮಾಡಿ. Search ಬಟನ್‌ ಮೇಲೆ ಕ್ಲಿಕ್‌ ಮಾಡಿ.
Gruhalakshmi DBT Status Karnataka
  • Step-4: ನಿಮ್ಮ ಬ್ಯಾಂಕ್ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದ್ದರೆ Payment Success – Success ಎಂದು ಬರುತ್ತದೆ. ನಿಮ್ಮ ರೇಷನ್‌ ಕಾರ್ಡ್‌ ಸಂಖ್ಯೆ, ಅರ್ಜಿದಾರರ ಹೆಸರು, Gruhalakshmi Payment ಆಗಿರುವ ದಿನಾಂಕದ ವಿವರ ಲಭ್ಯವಾಗುತ್ತದೆ. ಮತ್ತೆ ಹಣ ಜಮಾ ಆಗಿಲ್ಲವಾದರೆ…? ಮುಂದೆನ ಸ್ಟೆಪ್‌ ನೋಡಿ.
  • Step-4.1: ನೀವು ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದು, ನಿಮಗೆ ಅನುಮೋದನೆ ಸಿಕ್ಕಿರುವ ಮೇಸೆಜ್‌ ಬಂದಿದ್ದರೆ. Pushed To DBT ಅಂತ Payment Success ತೋರಿಸುತ್ತದೆ.
Gruhalakshmi DBT Status Check Online 2023 Step 4.1
  • Step-4.2: ಇನ್ನೂ ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಸಂಖ್ಯೆ ಲಿಂಕ್‌ ಇಲ್ಲವಾದರೆ. Bank account not linked ಎಂದು ತೋರಿಸುತ್ತದೆ. ಹೇಗೆ ಬಂದರೆ ನಿಮ್ಮ ಬ್ಯಾಂಕ್‌ ಅಕೌಂಟ್‌ಗೆ ಆಧಾರ ಲಿಂಕ್‌ ಆಗಿದೆಯಾ ಇಲ್ಲ ಎಂಬುದನ್ನು ಹೇಗೆ ಚೆಕ್‌ ಮಾಡಬಹುದು. ಇಲ್ಲಿ ಕ್ಲಿಕ್‌ ಮಾಡಿ.
Gruhalakshmi DBT Status Check Online 2023 Step 4.2

Gruhalakshmi DBT Status Check Online 2023 Link

Gruha Lakshmi DBT Status Check Link: Check ಮಾಡಿ
Gruhalakshmi Amount Check ಅಧಿಕೃತ ವೆಬ್‌ಸೈಟ್:‌ https://sevasindhu.karnataka.gov.in/Gruha_lakshmi_DBT/Tracker_Eng, https://sevasindhugs.karnataka.gov.in/

ಸರ್ವರ್‌ ಸಮಸ್ಯೆ ಉಂಟಾಗುತ್ತಿದ್ದು, ಸರ್ವರ್‌ ಬಂದ ನಂತರ ನಿಮ್ಮ ಅರ್ಜಿ ಸ್ಥಿತಿ ಚೆಕ್‌ ಮಾಡಿ.

ಗೃಹಲಕ್ಷ್ಮಿ: 2ನೇ ಕಂತಿನ 2,000 ರೂ. ಹಣ ಬಿಡುಗಡೆ ಯಾವಾಗ?

ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ 2023

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌: 60,000 ರೂ. ವಿದ್ಯಾರ್ಥಿವೇತನ ಅರ್ಜಿ ಆಹ್ವಾನ

IAS KAS Free Coaching ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment

error: Content is protected !!