ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮಿ ಯೋಜನೆಗೆ ನೀವು ನೋಂದಣಿ ಮಾಡಿಕೊಂಡಿದ್ದೀರಾ..? ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿ ಬಿಡುಗಡೆ (Gruhalakshmi List In Karnataka) ಮಾಡಲಾಗಿದೆಯೇ ಎಂಬುದನ್ನು ಇಲ್ಲಿ ತಿಳಿಯಬಹುದು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅಂದಾಜು 1.28 ಕೋಟಿ ಕುಟುಂಬದ ಯಜಮಾನಿಯರ ಖಾತೆಗೆ ನೇರ ಹಣ ವರ್ಗಾವಣೆಗೆ (Gruhalakshmi DBT) ಇಂದು ಅಧಿಕೃತವಾಗಿ ಸರ್ಕಾರ ಚಾಲನೆ ನೀಡಲಿದೆ. ಬೆಳಗ್ಗೆ 11 ಗಂಟೆಯ ನಂತರ ಅರ್ಹ ಫಲಾನುಭವಿಗಳ ಬ್ಯಾಂಕ್ ಅಕೌಂಟ್‌ಗೆ ಹಣ ಜಮಾ ಆಗಲಿದೆ.
Gruhalakshmi List In Karnataka
- Step-1: ಮೊದಲಿಗೆ ಕೇಳಗೆ ನೀಡಿರುವ ವೆಬ್‌ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
- Step-2: ಲಿಂಕ್ ಓಪನ ಮಾಡಿ ನಿಮ್ಮ ಜಿಲ್ಲೆ, ನಿಮ್ಮ ತಾಲೂಕು, ನಿಮ್ಮ ಗ್ರಾಮ ಪಂಚಾಯತಿ, ನಿಮ್ಮ ಊರಿನ ಹೆಸರನ್ನು Select ಮಾಡಿ. Go ಬಟನ್ ಮೇಲೆ ಕ್ಲಿಕ್ ಮಾಡಿ.

- Step-3: ಅಂತಿಮವಾಗಿ ನಿಮ್ಮ ಊರಿನ ಲಿಸ್ಟ್ ಓಪನ್ ಆಗುತ್ತದೆ.

ಈ ಪಟ್ಟಿ ಗ್ರಾಮವಾರು ರೇಷನ್ ಕಾರ್ಡ್ ಫಲಾನುಭವಿಗಳ ಪಟ್ಟಿಯಾಗಿದ್ದು. ಇದ್ದರಲ್ಲಿ ಮಹಿಳೆಯರು ಮನೆ ಮುಖ್ಯಸ್ಥರಾಗಿರುವವರು. ಬಹುತೆಕರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿರುತ್ತಾರೆ ಎಂದು ಭಾವಿಸಬಹುದಾಗಿದೆ.
ಪ್ರಮುಖ ಲಿಂಕ್‌ಗಳು:
Gruha Lakshmi DBT Eligible Candidates List: Check ಮಾಡಿ
ಅಧಿಕೃತ ವೆಬ್‌ಸೈಟ್: https://ahara.kar.nic.in/WebForms/Show_Village_List.aspx , https://sevasindhugs.karnataka.gov.in/
ಇತರೆ ಮಾಹಿತಿಗಳನ್ನು ಓದಿ
ಗೃಹ ಲಕ್ಷ್ಮಿ ಯೋಜನೆಗೆ ಭರ್ಜರಿ ಚಾಲನೆ, ₹2 ಸಾವಿರ ಜಮಾ