ರೇಷನ್ ಕಾರ್ಡ್‌ ಆಧಾರ ಲಿಂಕ್‌ ಮಾಡಿ ಹಾಗೂ Status ಚೆಕ್‌ ಮಾಡಿ | Link Ration Card Aadhar Card Karnataka, Ration Card Aadhar Link check @ahara.kar.nic.in 2024

Telegram Group Join Now
WhatsApp Group Join Now

ಸ್ನೇಹಿತರೇ ನಮಸ್ಕಾರ… ನೀವು ರೇಷನ್ ಕಾರ್ಡ್ ಮತ್ತು ಆಧಾರ ಕಾರ್ಡ್‌ ಲಿಂಕ್‌ ಮಾಡಬೇಕಾ…? ಲಿಂಕ್‌ ಆಗಿದೇಯಾ ಅಥವಾ ಇಲ್ಲ ಎಂಬುದನ್ನು ತಿಳಿಯಬೇಕಾ? ಹಾಗಿದ್ದರೇ ನೀವು ಚಿಂತೆಬಿಡಿ. ರೇಷನ್ ಕಾರ್ಡ್-ಆಧಾರ ಕಾರ್ಡ್‌ ಲಿಂಕ್‌ (Link Ration Card Aadhar Card) ಮಾಡುವ ಎಲ್ಲ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ನೀವು ಈ ಕೇಳಗೆ ನೀಡಿರುವ ಎಲ್ಲ ವಿಧಾನಗಳನ್ನು ಅನುಸರಿಸಿ ರೇಷನ್ ಕಾರ್ಡ್-ಆಧಾರ ಲಿಂಕ್‌ ಆಗಿದೇಯಾ ಅಥವಾ ಇಲ್ಲ ಎಂಬುದನ್ನು ಚೆಕ್‌ ಮಾಡಿ ಹಾಗೂ ಲಿಂಕ್‌ ಆಗಲ್ಲವಾದರೆ ಲಿಂಕ್‌ ಮಾಡಿ.

ಸರ್ಕಾರ ಜಾರಿಗೆ ತರುವ ಅನೇಕ ಯೋಜನೆಗಳಿಗೆ ರೇಷನ್ ಕಾರ್ಡ್ ಪ್ರಮುಖ ದಾಖಲೆಯನ್ನಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ ಸರ್ಕಾರದ ಯೋಜನೆಗಳ ದುರುಪಯೋಗವಾಗದಂತೆ ತಡೆಯಲು ರೇಷನ್ ಕಾರ್ಡ್ ಮತ್ತು ಆಧಾರ ಕಾರ್ಡ್‌ ಲಿಂಕ್‌ (Ration Card Aadhar Link) ಮಾಡಲು ತಿಳಿಸಲಾಗಿದೆ. ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಬಹುದು. ಹಾಗೂ ಕನ್ನಡಸಿರಿ.in ಗೆ ಭೇಟಿ ನೀಡಿ ಹೊಸ ಹೊಸ ಮಾಹಿತಿಯನ್ನು ಪಡೆಯಬಹುದು.

How To Check Ration Card Status Karnataka Online

ನಿಮ್ಮ ರೇಷನ್ ಕಾರ್ಡ್‌ಗೆ ಆಧಾರ ಲಿಂಕ್‌ ಆಗಿದೆಯಾ ಅಥವಾ ಇಲ್ಲಾ ಎಂಬುದನ್ನು ತಿಳಿಯಲು ಈ ಕೇಳಗೆ ತಿಳಿಸಿರುವ ವಿಧಾನದ ಮೂಲಕ Ration Card Aadhar Link Status Check ಮಾಡಬಹುದು.

  • Step-1: ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. (ಕೇಳಗೆ ಲಿಂಕ್‌ ನೀಡಲಾಗಿದೆ.)
  • Step-2: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವೆಬ್‌ಸೈಟ್‌’ನಲ್ಲಿ ಮೇಲ್ಭಾಗದಲ್ಲಿ “ಇ-ಸೇವೆಗಳು” ಎಂಬ Option ಮೇಲೆ ಕ್ಲಿಕ್‌ ಮಾಡಿ.
ahara.kar.nic.in Website
  • Step-3: ನಿಮ್ಮ ಎಡ ಭಾಗದಲ್ಲಿ ಮೂರು ಗೆರೆಗಳಿವೆ ಅದರ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಇ-ಸ್ಥಿತಿ ಅಂತ ಇರುತ್ತದೆ ಅದನ್ನು ಕ್ಲಿಕ್‌ ಮಾಡಿದರೆ ಅದರ ಕೇಳ ಭಾಗದಲ್ಲಿ ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ (Ration Card Status) ಎಂದಿರುತ್ತದೆ ಅದರ ಮೇಲೆಕ್ಲಿಕ್‌ ಮಾಡಿ.
  • Step-4: ಒಂದು ಹೊಸ ಪುಟ ತೆರೆಯುತ್ತದೆ. ಅಲ್ಲಿ ವಿಭಾಗಗಳಿಗೆ ಅನುಗುಣವಾಗಿ ಬೇರೆ ಬೇರೆ ಲಿಂಕ್‌ಗಳಿರುತ್ತವೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
  • Step-5: ಮತ್ತೊಂದು ಹೊಸ ಪೇಜ್‌ ಓಪನ್‌ ಆಗುತ್ತದೆ. ಅದರಲ್ಲಿ ಅನೇಕ ಆಯ್ಕೆಗಳಿರುತ್ತವೆ. ನೀವು ಎರಡನೇ ಆಯ್ಕೆ Status Of Ration Card ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-6: ಮುಂದಿನ ಪುಟದಲ್ಲಿ with Out OTP ಎಂಬುದನ್ನು ಆಯ್ಕೆ ಮಾಡಿ. Enter RC Number ಎಂದಿರುವಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಎಂಟರ್‌ ಮಾಡಿ. Go ಬಟನ್‌ ಮೇಲೆ‌ ಕ್ಲಿಕ್ ಮಾಡಿ.
  • Step-7: ನಿಮ್ಮ ಕುಟುಂಬದ ಸದಸ್ಯರ ಸಂಖ್ಯೆ, ಎಷ್ಟು ಜನರ Ration Card eKYC (e Kyc Ration Card Online Karnataka) ಆಗಿದೆ ಮತ್ತು ಎಷ್ಟು ಜನರ eKYC ಆಗಿಲ್ಲ ಎಂಬುದು ಅಲ್ಲಿ ಕಾಣುತ್ತದೆ.
e Kyc Ration Card Online Karnataka
  • Step-8: ಯಾರ eKYC ಆಗಿಲ್ಲ ಎಂಬುದನ್ನು ತಿಳಿಯಲು With OTP ಆಯ್ಕೆ ಮಾಡಿ. Enter RC Number ಎಂದಿರುವಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಎಂಟರ್‌ ಮಾಡಿ. Go ಬಟನ್‌ ಮೇಲೆ‌ ಕ್ಲಿಕ್ ಮಾಡಿ.
  • Step-9: ನಿಮ್ಮ ರೇಷನ್‌ ಕಾರ್ಡ್‌ನಲ್ಲಿ ಈಗಾಗಲೆ ಆಧಾರ ಸಂಖ್ಯೆ ಲಿಂಕ್‌ ಇರುವ ಸದಸ್ಯರ ಹೆಸರನ್ನು ಆಯ್ಕೆ ಮಾಡಿ Go ಬಟನ್‌ ಮೇಲೆ ಕ್ಲಿಕ್‌ ಮಾಡಿ. ಆಧಾರಗೆ ಲಿಂಕ್‌ ಇರುವ ಮೊಬೈಲ್‌ಗೆ ಓಟಿಪಿ ಬರುತ್ತದೆ ಅದನ್ನು Enter OTP ಎಂದಿರುವ ಬಾಕ್ಸ್‌ ನಲ್ಲಿ ನಮೂದಿಸಿ Go ಮೇಲೆ ಕ್ಲಿಕ್‌ ಮಾಡಿ.
  • Step-10: ಮುಂದಿನ ಪುಟದಲ್ಲಿ ಯಾರ eKYC ಆಗಿಲ್ಲ ಎಂಬುದನ್ನು ನೋಡಿ ಈ ಕೇಳಗೆ ತಿಳಿಸಿರುವ Ration Card Aadhar Link ವಿಧಾನವನ್ನು ಅನುಸರಿಸಿ. Ration Card ಗೆ Aadhar ಲಿಂಕ್‌ ಮಾಡಬಹುದು.

ರೇಷನ್ ಕಾರ್ಡ್ ಮತ್ತು ಆಧಾರ ಕಾರ್ಡ್‌ ಲಿಂಕ್‌ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಹಾಗಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವಿತರಿಸುವ ಪಡಿತರ ಚೀಟಿಗಳನ್ನು ಹೊಂದಿದವರು ಈ ಕೆಲಸವನ್ನು ಮಾಡಲೇಬೇಕು. Ration Card Aadhar Card Link ಮಾಡುವ ಸುಲಭ ವಿಧಾನಗಳನ್ನು ಈ ಕೇಳಗಿನಂತೆ ನೀಡಲಾಗಿದೆ.

How to Link Ration Card Aadhar Card Karnataka?

  • Step-1: ಮೊದಲನೇಯದಾಗಿ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. (ಕೇಳಗೆ ಲಿಂಕ್‌ ನೀಡಲಾಗಿದೆ.)
  • Step-2: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವೆಬ್‌ಸೈಟ್‌’ನಲ್ಲಿ ಮೇಲ್ಭಾಗದಲ್ಲಿ “ಇ-ಸೇವೆಗಳು” ಎಂಬ Option ಮೇಲೆ ಕ್ಲಿಕ್‌ ಮಾಡಿ.
Ration Card Aadhar Card Link Online
  • Step-3: ನಿಮ್ಮ ಎಡ ಭಾಗದಲ್ಲಿ ಇರುವ ಇ-ಪಡಿತರ ಚೀಟಿ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.
Ration Card and Aadhar Card Link Karnataka
  • Step-4: ತದನಂತರ ಅಲ್ಲಿಯೇ ಕೇಳಗೆ ಯುಐಡಿ ಲಿಂಕ್ ಮಾಡಿ ಅಂತ ಕಾಣಸಿಗುತ್ತದೆ. ಆ Option ಮೇಲೆ ಕ್ಲಿಕ್‌ ಮಾಡಿ.
  • Step-5: ಮುಂದೆ ಒಂದು ಹೊಸ ಪುಟ ತೆರೆಯುತ್ತದೆ. ಅಲ್ಲಿ ವಿಭಾಗಗಳಿಗೆ ಅನುಗುಣವಾಗಿ ಬೇರೆ ಬೇರೆ ಲಿಂಕ್‌ಗಳಿರುತ್ತವೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
Link Ration Card Aadhar Card Karnataka Online
  • Step-6: ಮತ್ತೊಂದು ಹೊಸ ಪೇಜ್‌ ಓಪನ್‌ ಆಗುತ್ತದೆ. ಅದರಲ್ಲಿ ಅನೇಕ ಆಯ್ಕೆಗಳಿರುತ್ತವೆ. ನೀವು UID Linking For RC Members ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ.
Link Ration Card Aadhar Card Karnataka @ahara.kar.nic.in
  • Step-7: ಮಗದೊಂದು ಹೊಸ ಪುಟ ತೆರೆಯುತ್ತದೆ. ಅಲ್ಲಿ ನೀವು ಯಾರ ಆಧಾರ ನಂಬರ್‌ ಲಿಂಕ್‌ ಮಾಡಬೇಕು ಎಂದುಕೊಂಡಿರುವಿರಿ ಅವರ. ಆಧಾರ್‌ ಸಂಖ್ಯೆ ನಮೂದಿಸಿ ಹಾಗೂ GO ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ.
Link Ration Card Aadhar Card Karnataka Step-6
  • Step-8: ನಿಮ್ಮ ಆಧಾರ ಸಂಖ್ಯೆಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ಗೆ ಒನ್‌ ಟೈಮ್‌ ಪಾಸ್‌ವರ್ಡ್‌ (OTP) ಬರುತ್ತದೆ. Enter OTP ಎಂದಿರುವ ಬಾಕ್ಸ್‌ನಲ್ಲಿ ಓಟಿಪಿ ನಮೂದಿಸಿ ಹಾಗೂ GO ಬಟನ್‌ ಮೇಲೆ ಕ್ಲಿಕ್‌ ಮಾಡಿ.
Ration Card Aadhar Card Link Online
Ration Card Aadhar Card Link Online
  • Step-9: ಆಗ ಅಲ್ಲಿ “OTP has been validated successfully. Please enter RC No. to link the members.” ಎಂದು ಪಾಪ್‌ಅಪ್‌ ಬರುತ್ತದೆ. Ok ಬಟನ್‌ ಮೇಲೆ ಕ್ಲಿಕ್‌ ಮಾಡಿ.
Ration Card Aadhar Card Link Status
  • Step-10: Enter RC Number ಎಂದಿರುವ ಬಾಕ್ಸ್‌ನಲ್ಲಿ ನಿಮ್ಮ ಕುಟುಂಬದ ರೇಷನ್‌ ಕಾರ್ಡ್‌ ನಂಬರ್‌ ನಮೂದಿಸಿ ಮತ್ತು GO ಬಟನ್‌ ಮೇಲೆ ಕ್ಲಿಕ್‌ ಮಾಡಿ. ಅಲ್ಲಿಗೆ ನಿಮ್ಮ Ration Card Aadhar Card Link ಮಾಡುವ ಪ್ರಕ್ರೀಯೆ ಮುಕ್ತಾಯವಾಗುತ್ತದೆ.
Link Ration Card Aadhar Card Online

ಪ್ರಮುಖ ಲಿಂಕ್‌ಗಳು:
Link Ration Card Aadhar Card Online:‌
Link Online
ಅಧಿಕೃತ ವೆಬ್‌ಸೈಟ್: ahara.kar.nic.in, https://ahara.kar.nic.in/lpg/

ಕೊನೆಯ ಮಾತು: ರೇಷನ್ ಕಾರ್ಡ್ ಮತ್ತು ಆಧಾರ ಕಾರ್ಡ್‌ ಲಿಂಕ್‌ (Aadhar Link To Ration Card) ಮಾಡಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಬಹುದು. ಧನ್ಯವಾದಗಳು.

ಸರ್ಕಾರ ಇತರೆ ಯೋಜನೆಗಳು:

ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗಿದೆಯಾ? ಚೆಕ್‌ ಮಾಡಿ

ಕಾರ್ಮಿಕ ಕಾರ್ಡ್‌ ಇದ್ದವರಿಗೆ ಗುಡ್‌ ನ್ಯೂಸ್‌

Telegram Group Join Now
WhatsApp Group Join Now

3 thoughts on “ರೇಷನ್ ಕಾರ್ಡ್‌ ಆಧಾರ ಲಿಂಕ್‌ ಮಾಡಿ ಹಾಗೂ Status ಚೆಕ್‌ ಮಾಡಿ | Link Ration Card Aadhar Card Karnataka, Ration Card Aadhar Link check @ahara.kar.nic.in 2024”

Leave a Comment

error: Content is protected !!