PUC ಪಾಸಾದವರಿಗೆ 20,000 ರೂಪಾಯಿ ಪ್ರೋತ್ಸಾಹಧನ | Prize Money Scholarship 2024 Apply Online @sw.kar.nic.in

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, 2024 ನೇ ಸಾಲಿನ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾಗಿದ್ದೀರಾ..? ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್‌ ನ್ಯೂಸ್. ಸರ್ಕಾರದಿಂದ ನೀಡಲಾಗುವ ಪ್ರೋತ್ಸಾಹಧನದ (Prize Money Scholarship 2024) ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಈ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಎಷ್ಟು Prize Money Scholarship ನೀಡಲಾಗುತ್ತದೆ, ಮುಂತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಲೇಖನವನ್ನು ಓದಿ ಅರ್ಹರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

Prize Money Scholarship 2024

ಯೋಜನೆ ಹೆಸರು Prize Money
ಅರ್ಹತೆPUC ಪಾಸಾದವರಿಗಾಗಿ
ಯಾರು ಅರ್ಜಿ ಸಲ್ಲಿಸಬಹುದು 2024 ರಲ್ಲಿ ಪಾಸಾದವರು
ಅರ್ಜಿ ಸಲ್ಲಿಕೆ ವಿಧಾನಆನ್‌ಲೈನ್‌
ಲೇಖನ ವಿಭಾಗScholarships

Prize Money 2024 For SC, ST Students: ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಾಸಾದ ಪರಿಶಿಷ್ಟ ಜಾತಿ (SC), ಪರಿಶಿಷ್ಟ ವರ್ಗದ (ST) ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹಧನ ನೀಡಲಾಗುತ್ತದೆ. ದ್ವೀತಿಯ ಪಿಯುಸಿ ಪರೀಕ್ಷೆಯನ್ನು 2024 ನೇ ಸಾಲಿನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

Prize Money Scholarship Eligibility:

  • ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಯಾಗಿರಬೇಕು
  • ಪ್ರಥಮ ಬಾರಿಗೆ (First Attempt) ಪಾಸಾಗಿರಬೇಕು
  • ವಿದ್ಯಾರ್ಥಿಯು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು

SC ST Prize Money Amount in Karnataka 2024:

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ಕೇಳಗೆ ನೀಡಿರುವ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆ & ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುತ್ತದೆ.

  • PUC Prize Money 2024 Amount: 20,000 ರೂಪಾಯಿ

Documents For Prize Money Application:

  • ಆಧಾರ ಸಂಖ್ಯೆ
  • SSLC Marks Card
  • PUC Marks Card
  • Passport Size Photo
  • Income Caste Certificate
  • ಬ್ಯಾಂಕ್‌ ಖಾತೆ ವಿವರ
  • ಮೊಬೈಲ್‌ ನಂಬರ್

ಪ್ರೋತ್ಸಾಹಧನ ಅರ್ಜಿ ಸಲ್ಲಿಕೆ ಪ್ರಕ್ರೀಯೆ ಆರಂಭವಾಗಿಲ್ಲ, ಅರ್ಜಿ ಆಹ್ವಾನಿಸಿದ ತಕ್ಷಣ ನಿಮ್ಮ ಮಾಹಿತಿ ನೀಡಲಾಗುವುದು. ಅದಕ್ಕಾಗಿ ನಮ್ಮ WhatsApp ಮತ್ತು ನಮ್ಮ ವೆಬ್‌ಸೈಟ್‌ Notification ಆನ್‌ ಮಾಡಿಕೊಳ್ಳಿ.

Prize Money Scholarship 2024 Last Date:
SC ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: Update Soon
ST ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: Update Soon

Prize Money 2024 ಪ್ರಮುಖ ಲಿಂಕ್‌ಗಳು:
SC Prize Money ಅರ್ಜಿ ಸಲ್ಲಿಕೆ ಲಿಂಕ್:‌ Apply ಮಾಡಿ
ST Prize Money ಅರ್ಜಿ ಸಲ್ಲಿಕೆ ಲಿಂಕ್:‌ Apply ಮಾಡಿ
ಅಧಿಕೃತ ವೆಬ್‌ಸೈಟ್‌ಗಳು: sw.kar.nic.in, swdservices.karnataka.gov.in

ಇತರೆ ಮಾಹಿತಿಗಳನ್ನು ಓದಿ:

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

Karnataka SSP Scholarship 2024

Telegram Group Join Now
WhatsApp Group Join Now

1 thought on “PUC ಪಾಸಾದವರಿಗೆ 20,000 ರೂಪಾಯಿ ಪ್ರೋತ್ಸಾಹಧನ | Prize Money Scholarship 2024 Apply Online @sw.kar.nic.in”

Leave a Comment

error: Content is protected !!