ಎಲ್ಲರಿಗೂ ನಮಸ್ಕಾರ, ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದೀರಾ..? 9 ನೇ ಕಂತಿನ ಹಣ ಬಿಡುಗಡೆ (Gruhalakshmi 9th Installment Amount) ಮಾಡಿರುವ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿ.
ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯ ಖಾತೆಗೆ 2000 ರೂ. ಹಣವನ್ನು ಪ್ರತಿ ತಿಂಗಳು ಸಂದಾಯ ಮಾಡಲಾಗುತ್ತಿದೆ.
Gruhalakshmi 9th Installment Amount
ಹೌದು ಇದುವರೆಗೂ ಸರ್ಕಾರವು 8 ಕಂತುಗಳ 16,000 ರೂ. ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಇಂದು ಗೃಹಲಕ್ಷ್ಮೀ ಯೋಜನೆಯ 9 ನೇ ಕಂತಿನ ಹಣವನ್ನು ಸಹ ಸರ್ಕಾರವು ಬಿಡುಗಡೆ ಮಾಡಿದೆ.
ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಈ ತಿಂಗಳು 8 ನೇ ಕಂತಿನ ಹಾಗೂ 9 ನೇ ಕಂತಿನ ಒಟ್ಟು 4,000 ರೂ. ಜಮಾ ಆಗಿದೆ. ಅಂದರೆ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ಅಂತೆ 9 ಕಂತುಗಳ 18,000 ರೂ. ಸರ್ಕಾರ ಜಮಾ ಮಾಡಿ.
ಇದು ಬೆಲೆ ಏರಿಕೆಯಿಂದ ತತ್ತರಿಸಿರುವ ಬಡಜನರಿಗೆ ಆಸರೆ ಆಗಿದೆ. ಅನೇಕ ಮಹಿಳೆಯರು ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಚಿನ್ನ ಖರೀಸಿದ್ದಾರೆ, ಫ್ರಿಡ್ಜ್ , ಟಿವಿ ಖರೀದಿ ಮಾಡಿದ್ದಾರೆ ಹಾಗೂ ಇನ್ನು ಕೆಲವರು ಮುಂದಿನ ಜೀವನಕ್ಕೆ ಅನುಕೂಲವಾಗಲೆಂದು ಹುಡಿಕೆ ಕೂಡ ಮಾಡಿದ್ದಾರೆ. ಈ ಯೋಜನೆಯು ಬಡವರಿಗೆ ಸಹಕಾರಿಯಾಗಿದೆ ಎಂತಲೇ ಹೇಳಬಹುದು.
ನಿಮಗೆ ಹಣ ಜಮಾ ಆಗಿದೆಯಾ ಎಂಬುದನ್ನು ತಿಳಿಯಲು ನಿಮ್ಮ ಬ್ಯಾಂಕ್ ಖಾತೆಯನ್ನು ಪರೀಶಿಲನೆ ಮಾಡಿಕೊಳ್ಳಬಹುದು ಅಥವಾ ಸರ್ಕಾರದ DBT Karnataka ಅಧಿಕೃತ App ಮೂಲಕ ಕೂಡ ಚೆಕ್ ಮಾಡಬಹುದು.
ಗೃಹಲಕ್ಷ್ಮಿ DBT Status Check ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇತರೆ ಮಾಹಿತಿಗಳನ್ನು ಓದಿ:
ಅನ್ನಭಾಗ್ಯ ಯೋಜನೆ: DBT Status Check ಮಾಡಿ