KPSC Group C Key Answer 2023: ಕರ್ನಾಟಕ ಲೋಕ ಸೇವಾ ಆಯೋಗವು (KPSC) 05-11-2023 ರಂದು ಲೆಕ್ಕ ಸಹಾಯಕರು (Account Assistant) ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಲಿಖಿತ ಪರೀಕ್ಷೆಯ Communication (Kannada, English & Computer/ KEC) ಮತ್ತು ಸಾಮಾನ್ಯ ಜ್ಞಾನ/ GK ಪ್ರಶ್ನೆ ಪತ್ರಿಕೆಯ ಅಧಿಕೃತ & ತಾತ್ಕಾಲಿಕ ಸರಿ ಉತ್ತರಗಳನ್ನು KPSC ಪ್ರಕಟಿಸಿದೆ.
ಲೆಕ್ಕ ಸಹಾಯಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಲಿಖಿತ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು KPSC ಪ್ರಕಟಿಸಿರುವ ಅಧಿಕೃತ ಕೀ ಉತ್ತರಗಳನ್ನು ನೋಡಿ ತಾವು ಪಡೆದಿರುವ ಅಂಕಗಳ ಮಾಹಿತಿಯನ್ನು ಗಮನಿಸಬಹುದು. ಈ ಕೇಳಗಿನ ಅಧಿಕೃತ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಈ ತಾತ್ಕಾಲಿಕ ಕೀ ಉತ್ತರಗಳಲ್ಲಿ ದೋಷಗಳಿದ್ದಲ್ಲಿ ಅಧಿಕೃತ ದಾಖಲೆಗಳ ಸಮೇತ ಆಕ್ಷೇಪಣೆ ಸಲ್ಲಿಸಲು ತಿಳಿಸಲಾಗಿದೆ.
KPSC Group C Key Answer 2023 Download PDF
Communication Paper Key Answer | Download |
GK Paper Key Answer | Download |
Objection Formats | Download |
KPSC ಅಧಿಕೃತ ವೆಬ್‌ಸೈಟ್ | www.kpsc.kar.nic.in |
ಇತರೆ ಮಾಹಿತಿಗಳನ್ನು ಓದಿ
ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ ನೇಮಕಾತಿ 2023
Prize Money Scholarship 2023 Apply Online
SBI ನಿಂದ 10,000 ರೂ. ವಿದ್ಯಾರ್ಥಿವೇತನ, ಅರ್ಜಿ ಆಹ್ವಾನ