ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ (PC Exam Date 2023) ಯ ಹೊಸ ದಿನಾಂಕದ ಮಾಹಿತಿ ಹೊರಬಿದ್ದಿದೆ. ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ ನವೆಂಬರ್ 5 ರಂದು ನಡೆಯಲಿದ್ದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಯನ್ನು ಮುಂದೂಡಿ ಹೊಸ ದಿನಾಂಕವನ್ನು ಪ್ರಕಟಿಸಲಾಗಿದೆ.
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (HK) ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (NHK) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ದಿನಾಂಕಗಳನ್ನು ಕೇಳಗೆ PDF ನೀಡಲಾಗಿದೆ.
ಈ ದಿನಾಂಕ ಅಂತಿಮವಲ್ಲ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಘೋಷಣೆ ಮಾಡಿ ನಂತರವೇ ಅಂತಿಮ. ಈ ಮಾಹಿತಿ ಪೊಲೀಸ್ ಇಲಾಖೆಯ ಫ್ಯಾಕ್ಸ್ ಮೂಲಕ ತಿಳಿದು ಬಂದಿರುವ ಮಾಹಿತಿಯಾಗಿರುತ್ತದೆ.
ಕಳೆದ ವರ್ಷ ಅಕ್ಟೋಬರ್-ನವೆಂಬರ್ ನಲ್ಲಿ Civil Police Constable ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು. ಆದರೆ ಪಿಎಸ್ಐ ನೇಮಕಾತಿ ಹಗರಣದಿಂದಾಗಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಹಾಗೂ ಸಾರ್ವತ್ರಿಕ ಚುನಾವಣೆಯ ಕಾರಣ ಮಾದರಿ ನೀತಿ ಸಂಯುತೆ ಜಾರಿಯಾಗಿ ನೇಮಕಾತಿ ಚಟುವಟಿಕೆಗಳು ಸ್ಥಗಿತವಾಗಿದ್ದವು.
ಇದೀಗ ಹೊಸ ಸರ್ಕಾರ ರಚನೆಯಾಗಿ ನೇಮಕಾತಿ ಪ್ರಕ್ರೀಯೆಗಳು ಆರಂಭವಾಗಿವೆ ಅದರ ಬೆನ್ನಲೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಆಗಸ್ಟ್ 25 ರಂದು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (HK 420) ಹುದ್ದೆಗಳ ಲಿಖಿತ ಪರೀಕ್ಷೆಯನ್ನು ನಡೆಸಿ, ಅಧಿಕೃತ ಕೀ ಉತ್ತರಗಳನ್ನು ಪ್ರಕಟಿಸಿದೆ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಅಂದಾಜು 67,000 ಅಭ್ಯರ್ಥಿಗಳು Civil Police Constable ಲಿಖಿತ ಪರೀಕ್ಷೆಯನ್ನು ಬರೆಯಲಿದ್ದಾರೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ದರಿರುವುದು ಒಳಿತು. ಎಲ್ಲರಿಗೂ ಶುಭವಾಗಲಿ.
Police Constable Exam Date 2023 ಪ್ರಮುಖ ಲಿಂಕ್’ಗಳು
NHK DAR PC Exam Date Latest Update: ಡೌನ್’ಲೋಡ್
Civil PC Exam Date Latest Update: ಡೌನ್’ಲೋಡ್
Civil PC Exam Date: ಡೌನ್’ಲೋಡ್
PC CAR/DAR Exam Date 2023: ಡೌನ್’ಲೋಡ್
Civil PC Exam Date 2023 ಮಾಹಿತಿ ಲಿಂಕ್ New: ಡೌನ್’ಲೋಡ್
PC Exam Date 2023 ಮಾಹಿತಿ ಲಿಂಕ್ Old: ಡೌನ್’ಲೋಡ್
Civil PC Exam Hall Ticket Download: Click Here (Available Soon)
ಇತ್ತಿಚಿನ ಉದ್ಯೋಗ ಮಾಹಿತಿಗಳು
KMF ನೇಮಕಾತಿ 2023, ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ